
ಉಡುಪಿ: ಬಾಲಚಂದ್ರ ಅವರ ಯೋಜನೆಯಾದ ಉಡುಪಿಯ ಪುತ್ತೂರುನಿಂದ ಲಕ್ಷ್ಮೀ ನಗರ ಕ್ಕೆ ಸಾಗುವ ಮುಖ್ಯರಸ್ತೆಯ ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡ 1 ಬಿ ಎಚ್ ಕೆ, 2 ಬಿ ಎಚ್ ಕೆ ಮತ್ತು 3 ಬಿ ಎಚ್ ಕೆ ಫ್ಲಾಟ್ ಗಳಿರುವ “ಧೂಮಾವತಿ ಪ್ರೈಡ್” ವಸತಿ ಸಮುಚ್ಚಯದ ಉದ್ಘಾಟನೆ ಕಾರ್ಯಕ್ರಮ ಮೇ.25ರ ಸಾಯಂಕಾಲ 6.30 ಕ್ಕೆ ನಡೆಯಲಿದೆ.
ಸಮುಚ್ಚಯವು 3 ಮಹಡಿಗಳನ್ನು ಹೊಂದಿದ್ದು, ನೆಲ ಮಹಡಿಯಲ್ಲಿ ಕಾರ್ ಹಾಗೂ ಬೈಕ್ ಪಾರ್ಕಿಂಗ್ ವ್ಯವಸ್ಥೆ, ಮನೆ ಮತ್ತು ಅಂಗಡಿಗಳನ್ನು ಹೊಂದಿದ್ದು , ಮೊದಲ ಮಹಡಿಯಲ್ಲಿ 1 ಮತ್ತು 2 ಬಿ ಎಚ್ ಕೆ ಗಳನ್ನು ಹೊಂದಿದೆ, 2ನೇ ಮಹಡಿಯಲ್ಲಿ 2 ಮತ್ತು 3 ಬಿ ಎಚ್ ಕೆ ಯನ್ನು ಹೊಂದಿದೆ. ಮೇಲಿನ ಮಹಡಿಯು ರೂಫ್ಟಾಪ್ ಆಗಿದ್ದು ಅದರಲ್ಲಿ ಪಾರ್ಟಿ ಹಾಲ್, ಒಳಾಂಗಣ ಆಟದ ಕೋಣೆ ಹಾಗೂ ಜಿಮ್ ಅನ್ನು ಹೊಂದಿರುತ್ತದೆ.
ಸಮುಚ್ಚಯವು ನಿರಂತರ ನೀರಿನ ಸೌಲಭ್ಯ, ಜನರೇಟರ್ , 6 ಜನ ಸಾಮರ್ಥ್ಯದ ಗ್ಲಾಸ್ ವಿಷನ್ ಎಲಿವೇಟರ್, ಪಾರ್ಟಿ ಹಾಲ್, ಜಿಮ್, ಇ ವಿ ಚಾರ್ಜಿಂಗ್ ಪಾಯಿಂಟ್, ಸಿಸಿಟಿವಿ, ಇಂಡೋರ್ ಗೇಮ್ಸ್ ಗಳನ್ನು ಹೊಂದಿದ್ದು ಜನವಸತಿ ಪ್ರದೇಶದಲ್ಲಿ ವಾಸ್ತವ್ಯಕ್ಕೆ ಯೋಗ್ಯವಾಗಿದ್ದು ಶಾಲೆ, ಬ್ಯಾಂಕ್, ಸಮುದ್ರ, ಶಾಪಿಂಗ್ ಕೇಂದ್ರಗಳು, ದೇವಸ್ಥಾನ ಮತ್ತು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದೆ. ಪುತ್ತೂರು ಹೈವೇ ಇಂದ 1.5 ಕಿ.ಮೀ ದೂರವಿದ್ದು, ಆಶೀರ್ವಾದ್ ಜಂಕ್ಷನ್ ನಿಂದ 1.8 ಕಿ.ಮೀ ದೂರವಿರುತ್ತದೆ ಮತ್ತು ಸಾರ್ವಜನಿಕ ಉದ್ಯಾನ ಹಾಗೂ ಮಕ್ಕಳ ಉದ್ಯಾನವು ಕೇವಲ 50 ಮೀಟರ್ ದೂರದಲ್ಲಿದೆ. ಈ ವಸತಿ ಸಮುಚ್ಚಯವು ರೇರಾ ಸಂಸ್ಥೆಯಿಂದ ಪ್ರಮಾಣಿಕರಿಸಿದೆ.
ಫ್ಲಾಟ್ ನ ದರವು 2 ಬಿ ಎಚ್ ಕೆ ಗೆ 23 ಲಕ್ಷ ದಿಂದ ಪ್ರಾರಂಭವಾಗುತ್ತದೆ. ಒಟ್ಟು 3 ಫ್ಲಾಟುಗಳು ಮಾತ್ರ ಉಳಿದಿದ್ದು, ಕೈಗೆಟಕುವ ದರದಲ್ಲಿ ದೊರೆಯಲಿದೆ ಹಾಗೂ ಉದ್ಘಾಟನೆಯ ಪ್ರಯುಕ್ತ ವಿಶೇಷ ರಿಯಾಯಿತಿ ನೀಡುತ್ತೇವೆ ಎಂದು ಸಂಸ್ಥೆಯ ಪ್ರವರ್ತಕರಾದ ಬಾಲಚಂದ್ರ ರವರು ತಿಳಿಸಿದ್ದಾರೆ.ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಫೋನ್ ನಂಬ್ರವನ್ನು ಸಂಪರ್ಕಿಸಬಹುದು 9481844253/8217450541/8105102444