
ಉಡುಪಿ : ಗುಣಮಟ್ಟ ಮತ್ತು ವಿಶ್ವಾಸಕ್ಕೆ ಹೆಸರಾದ ಉಡುಪಿಯ ಹಿರಿಯಡ್ಕದಲ್ಲಿರುವ ನಮೃತಾ ಜ್ಯುವೆಲ್ಲರ್ಸ್ ನವರಾತ್ರಿ ಹಬ್ಬದ ಅಂಗವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.
ನವರಾತ್ರಿಯ ಸಂಭ್ರಮದಲ್ಲಿ ಗ್ರಾಹಕರಿಗೆ ಸಂತೋಷ ನೀಡುವ ಉದ್ದೇಶದಿಂದ, ಎಲ್ಲಾ ಆಭರಣಗಳ ಮಾರಾಟ ಮತ್ತು ತಯಾರಿಕೆಯ ಮೇಲೆ ಮೇಕಿಂಗ್ ಚಾರ್ಜ್‌ಗಳನ್ನು ಕಡಿತ ಗೊಳಿಸಲಾಗಿದೆ.
ನಮೃತಾ ಜ್ಯುವೆಲ್ಲರ್ಸ್ ನಲ್ಲಿ 916 BSI ಹಾಲ್ ಮಾರ್ಕ್ ಗುಣಮಟ್ಟದ ಚಿನ್ನಾಭರಣಗಳು ಲಭ್ಯವಿದ್ದು, ಆಭರಣ ಖರೀದಿಗಾಗಿ ಸುಲಭ ಕಂತಿನ ಚಿನ್ನಾಭರಣ ನಿಧಿ (Gold Saving Scheme) ಸೌಲಭ್ಯ ಕಲ್ಪಿಸಲಾಗಿದೆ. ಅದೃಷ್ಟದ ಹರಳುಗಳು ಮತ್ತು ಬೆಳ್ಳಿಯ ಆಭರಣಗಳ ವಿಫುಲ ಸಂಗ್ರಹ ಲಭ್ಯವಿದೆ. ಚಿನ್ನಾಭರಣ ಮತ್ತು ವಜ್ರಾಭರಣಗಳನ್ನು ಆರ್ಡರ್ ಮೇಲೆ ತಯಾರಿಸಿಕೊಡಲಾಗುತ್ತದೆ.
ಅತ್ಯುತ್ತಮ ಗ್ರಾಹಕ ಸೇವೆಗೆ ಹೆಸರುವಾಸಿಯಾಗಿರುವ ಈ ಮಳಿಗೆಯಲ್ಲಿ, ಹಬ್ಬದ ಕೊಡುಗೆಗಳ ಲಾಭ ಪಡೆಯಲು ಗ್ರಾಹಕರಿಗೆ ಸ್ವಾಗತ ಕೋರಲಾಗಿದೆ.