
ಕುಕ್ಕುಂದೂರು : ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಭವ್ಯ ಭೌತಿಕೋತ್ಸವ ಹಾಗೂ ರಥಯಾತ್ರಾ ಮಹೋತ್ಸವವು 2025 ಏಪ್ರಿಲ್ 12ನೇ ಶನಿವಾರದಿಂದ ಏಪ್ರಿಲ್ 18ನೇ ಶುಕ್ರವಾರದವರೆಗೆ ಜರುಗಲಿದೆ.
ದಿನಾಂಕ 16 ಏಪ್ರಿಲ್ 2025 ರಂದು ರಥಯಾತ್ರಾ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಹೋಮ-ಹವನಗಳು, ಪೂಜಾಧಿ ಕಾರ್ಯಕ್ರಮಗಳು ನಡೆಯಲಿದ್ದು, ಶ್ರೀ ದೇವಿಯ ಈ ಧರ್ಮಕಾರ್ಯಗಳಲ್ಲಿ ಭಕ್ತಾದಿಗಳು ತನು, ಮನ, ಧನಗಳಿಂದ ಪಾಲ್ಗೊಂಡು ಶ್ರೀ ದೇವಿಯ ಗಂಧ ಪ್ರಸಾದ ಸ್ವೀಕರಿಸಿ, ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಅನುವಂಶಿಕ ಧರ್ಮದರ್ಶಿಗಳಾದ ಕುಕ್ಕುಂದೂರು ಗುಡ್ಡೆಗುತ್ತು ಶ್ರೀ ಕೆ. ರತ್ನರಾಜ ಮುದ್ಯ ಮತ್ತು ಕುಕ್ಕುಂದೂರು ಗ್ರಾಮದ ಧರ್ಮಬಂಧುಗಳು ವಿನಂತಿಸಿದ್ದಾರೆ.
ವಿಷಯ ಸೂಚಿ : ರಥಯಾತ್ರಾ ಮಹೋತ್ಸವದ ನೇರಪ್ರಸಾರವನ್ನು ವೀಕ್ಷಿಸಲು ನಮ್ಮ NP NEWS ಯೂ ಟ್ಯೂಬ್ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿ
🔗link given below👇