
ರೋಟರಿ ಕ್ಲಬ್ ಕಾರ್ಕಳ ಇವರು ನಾಲ್ಕು ಗ್ರೀನ್ ಬೋರ್ಡ್ ಗಳನ್ನು ಶತಮಾನೋತ್ಸವ ಆಚರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಳಕೆ ಇರ್ವತ್ತೂರು, ಇವರಿಗೆ ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗವರ್ನರ್ CA ದೇವಾನಂದ್ ರವರು,ರೋಟರಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್,ಪ್ರಧಾನ ಕಾರ್ಯದರ್ಶಿ ಗಣೇಶ್ ಸಾಲಿಯಾನ್,ರೋಟರಿ ಸದಸ್ಯ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಉದಯ ಎಸ್ ಕೋಟ್ಯಾನ್ ಹಾಗೂ ರೋಟರಿ ಸದಸ್ಯರು, ಅಧ್ಯಾಪಕ ವೃಂದ ಉಪಸ್ಥಿತರಿದ್ದರು.