spot_img

ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ: ಉಡುಪಿಯಲ್ಲಿ ವ್ಯಕ್ತಿ ಬಂಧನ

Date:

spot_img

ಉಡುಪಿ: ಹಳೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಆಶಾ ಬಾರ್ ಸಮೀಪದಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಶಂಭುಲಿಂಗ ಮಡಿವಾಳ (ವಯಸ್ಸು 37) ಎಂಬಾತನನ್ನು ಉಡುಪಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಶಂಭುಲಿಂಗ ಮಡಿವಾಳನು ತನ್ನ ಲಾಭಕ್ಕಾಗಿ ಸಾರ್ವಜನಿಕ ಸ್ಥಳದಲ್ಲೇ ಮದ್ಯ ಮಾರಾಟ ಮಾಡುತ್ತಿದ್ದನು. ಈತನನ್ನು ವಶಕ್ಕೆ ಪಡೆದ ಪೊಲೀಸರು ಆರೋಪಿಯಿಂದ ₹2,600 ಮೌಲ್ಯದ ವಿವಿಧ ಬ್ರ್ಯಾಂಡ್‌ನ ಮದ್ಯದ ಸಾಚೆಟ್‌ಗಳು ಹಾಗೂ ₹3,960 ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮತ್ತು ತನಿಖೆ ಮುಂದುವರಿದಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

500 ರೂ. ನೋಟು ಸ್ಥಗಿತಗೊಳಿಸಲ್ಲ: ವಾಟ್ಸಾಪ್ ವದಂತಿಗಳಿಗೆ ಸರ್ಕಾರದಿಂದ ಸ್ಪಷ್ಟನೆ

ಸದ್ಯಕ್ಕೆ 500 ರೂ. ನೋಟುಗಳನ್ನು ಸ್ಥಗಿತಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಸರ್ಕಾರ ಮಂಗಳವಾರ ತಿಳಿಸಿದೆ.

ನಕಲಿ ಸುದ್ದಿ, ವಂಚನೆಗಳ ವಿರುದ್ಧ ವಾಟ್ಸಾಪ್ ಕಠಿಣ ಕ್ರಮ: 98 ಲಕ್ಷಕ್ಕೂ ಅಧಿಕ ಭಾರತೀಯ ಖಾತೆ ಬ್ಯಾನ್!

ನಕಲಿ ಸುದ್ದಿ, ವಂಚನೆ ಮತ್ತು ದುರುಪಯೋಗದಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮೆಟಾ ಒಡೆತನದ ವಾಟ್ಸಾಪ್ ಭಾರತದಲ್ಲಿ ಕಠಿಣ ಕ್ರಮ ಕೈಗೊಂಡಿದೆ

ಅಸ್ಸಾಂನಲ್ಲಿ ನಕಲಿ ವೈದ್ಯನ ಬಂಧನ: ದಶಕಗಳಿಂದ 50ಕ್ಕೂ ಹೆಚ್ಚು ಸಿಸೇರಿಯನ್ ಹೆರಿಗೆ ಮಾಡಿಸಿದ್ದ ವಂಚಕ!

ಅಸ್ಸಾಂ ರಾಜ್ಯದ ಸಿಲ್ಚಾರ್‌ನಲ್ಲಿ ನಕಲಿ ವೈದ್ಯನೊಬ್ಬನ ಬಂಧನ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಒಂದು ದಶಕದಿಂದ 50ಕ್ಕೂ ಹೆಚ್ಚು ಸಿಸೇರಿಯನ್ ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದ ಈ ನಕಲಿ ವೈದ್ಯನನ್ನು ಪೊಲೀಸರು ಆಪರೇಷನ್ ಥಿಯೇಟರ್‌ನಿಂದಲೇ ಬಂಧಿಸಿದ್ದಾರೆ.

ನಿಟ್ಟೂರು ಯುವಕ ಮಂಡಲದ ವಾರ್ಷಿಕ ಮಹಾಸಭೆ : ನವೀನ್ ಸನಿಲ್ ಅಧ್ಯಕ್ಷರಾಗಿ ಆಯ್ಕೆ!

ನಿಟ್ಟೂರು ಯುವಕ ಮಂಡಲ (ರಿ.) ಇದರ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 3, 2025 ರಂದು ಅಧ್ಯಕ್ಷ ನವೀನ್ ಸನಿಲ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.