ನಿಟ್ಟೂರು ಯುವಕ ಮಂಡಲದ ವಾರ್ಷಿಕ ಮಹಾಸಭೆ : ನವೀನ್ ಸನಿಲ್ ಅಧ್ಯಕ್ಷರಾಗಿ ಆಯ್ಕೆ!

Date:

spot_img

ನಿಟ್ಟೂರು: ನಿಟ್ಟೂರು ಯುವಕ ಮಂಡಲ (ರಿ.) ಇದರ 2024-2025ನೇ ಸಾಲಿನ ವಾರ್ಷಿಕ ಮಹಾಸಭೆಯು ಆಗಸ್ಟ್ 3, 2025 ರಂದು ಅಧ್ಯಕ್ಷ ನವೀನ್ ಸನಿಲ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಹಿಂದಿನ ವರ್ಷದ ವರದಿ ಮತ್ತು ಲೆಕ್ಕಪತ್ರವನ್ನು ಅನುಮೋದಿಸಿ, ಮುಂದಿನ ಸಾಲಿಗಾಗಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕಾರ್ಯದರ್ಶಿ ಸುರೇಂದ್ರ ಜತ್ತನ್ ಅವರು 2024-2025ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರೆ, ಕೋಶಾಧಿಕಾರಿ ದಿನೇಶ್ ಎಸ್. ಜತ್ತನ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.

2025-2026ನೇ ಸಾಲಿನ ನೂತನ ಪದಾಧಿಕಾರಿಗಳು

  • ಅಧ್ಯಕ್ಷರು: ನವೀನ್ ಸನಿಲ್
  • ಉಪಾಧ್ಯಕ್ಷರು: ಅನಿಲ್ ಶೆಟ್ಟಿ
  • ಕಾರ್ಯದರ್ಶಿ: ಸುರೇಂದ್ರ ಜತ್ತನ್
  • ಜೊತೆ ಕಾರ್ಯದರ್ಶಿ: ನಾರಾಯಣ ಜತ್ತನ್
  • ಕೋಶಾಧಿಕಾರಿ: ದಿನೇಶ್ ಎಸ್. ಜತ್ತನ್
  • ಕ್ರೀಡಾ ಕಾರ್ಯದರ್ಶಿ: ಶಿವರಾಮ್ ಸುವರ್ಣ
  • ಜೊತೆ ಕ್ರೀಡಾ ಕಾರ್ಯದರ್ಶಿ: ಸುಧೀರ್ ಕುಂದರ್
  • ಕಲಾ ಕಾರ್ಯದರ್ಶಿ: ಅಶೋಕ್ ಸನಿಲ್
  • ಜೊತೆ ಕಲಾ ಕಾರ್ಯದರ್ಶಿ: ಮಹೇಶ್ ಎಂ. ಪೂಜಾರಿ
  • ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಈ ಸಭೆಯಲ್ಲಿ ಯುವಕ ಮಂಡಲದ ಸಲಹೆಗಾರರಾದ ರಂಗ ಸನಿಲ್, ನಾರಾಯಣ ಪಿ. ಜತ್ತನ್, ಎನ್. ಮನೋಹರ್ ಸನಿಲ್, ವಿಠ್ಠಲ್ ಮಾಬಿಯನ್ ಮತ್ತು ಸತೀಶ್ ಎಸ್. ಜತ್ತನ್ ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಒಮಾನ್ ಸಮುದ್ರದಲ್ಲಿ ಭಾರತದ ಹಡಗು ಮುಳುಗಡೆ: 14 ನಾವಿಕರ ರಕ್ಷಣೆ

ಒಮಾನ್ ಸಮುದ್ರದಲ್ಲಿ ಭಾರತದ ಎಂಎಸ್‌ವಿ ವಿರಾಟ್-1 ಹಡಗು ಮುಳುಗಡೆಯಾಗಿದ್ದು, 14 ನಾವಿಕರನ್ನು ರೋಮಾಂಚಕವಾಗಿ ರಕ್ಷಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವನಮಹೋತ್ಸವ ಆಚರಣೆ

ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ಸಂಕ್ರಮಣದಂದು ಪರಿಸರ ಪೂಜೆ ಹಾಗೂ ಭಕ್ತರಿಗೆ ಹಣ್ಣಿನ ಗಿಡಗಳ ವಿತರಣೆ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಕ್ ಚಲಾಯಿಸುತ್ತಾ ಲ್ಯಾಪ್‌ಟಾಪ್ ಕೆಲಸ: ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಚಲಿಸುವ ಬೈಕ್ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಆಫೀಸ್ ಕೆಲಸ ಮಾಡಿದ ಯುವಕನ ಅಪಾಯಕಾರಿ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 100% ಎಥೆನಾಲ್ ಇಂಧನ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ದೇಶದಲ್ಲಿ ಇನ್ನು 100 ಪ್ರತಿಶತ ಎಥೆನಾಲ್ ಇಂಧನ ಬಳಕೆ ಅಧಿಕೃತ. ಕಚ್ಚಾ ತೈಲದ ಅವಲಂಬನೆ ಮುಕ್ತಾಯಕ್ಕೆ ಗಡ್ಕರಿ ಮಾಸ್ಟರ್ ಪ್ಲಾನ್. ಪೂರ್ಣ ಮಾಹಿತಿ ಇಲ್ಲಿದೆ ಓದಿ