
ಮೈತ್ರಿ ಸೇವಾ ಸಂಘ (ರಿ)ಬೈಲೂರು ಇವರ ವತಿಯಿಂದ ಬೈಲೂರು ಗ್ರಾಮಾಂತರ ಭಾಗದಲ್ಲಿ ಕಳೆದ 50 ವರ್ಷಗಳಿಂದ ಸುದೀರ್ಘ ವೈದ್ಯಕೀಯ ಸೇವೆ ನೀಡುತ್ತಾ ಡಾ|ಎಂ. ಬಿ ಆಚಾರ್ ಎಂಬ ಪ್ರಸಿದ್ಧಿಯನ್ನು ಪಡೆದ ಡಾ|ಎಂ. ಬಾಲಕೃಷ್ಣ ಆಚಾರ್ ಇವರಿಗೆ ದಿನಾಂಕ 15.02.2025 ರಂದು ಅರ್ಚನಾ ಸಭಾಂಗಣ ಬೈಲೂರಿನಲ್ಲಿ ಬೆಳಿಗ್ಗೆ 10.30 ಕ್ಕೆ ನಾಗರಿಕ ಸಂಮಾನ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಶಾಸಕರು ಹಾಗೂ ಅತಿಥಿ ಅಭ್ಯಾಗತರು ಪಾಲ್ಗೊಳ್ಳಲಿದ್ದು ಇವರ ಸಮ್ಮುಖದಲ್ಲಿ ಕಾರ್ಯಕ್ರಮವು ನಡೆಯಲಿದ್ದು ಅವರ ಅಭಿಮಾನಿಗಳೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ