ಅನಧಿಕೃತ ಸಾಲಕ್ಕೆ ಬ್ರೇಕ್:ಮೈಕ್ರೋಫೈನಾನ್ಸ್‌ ಬಿಲ್ ರಾಜ್ಯಪಾಲರ ಅಂಗಳಕ್ಕೆ!

Date:

spot_img

ಬೆಂಗಳೂರು: ರಾಜ್ಯದಲ್ಲಿ ಮೈಕ್ರೋಫೈನಾನ್ಸ್‌ ಸಂಸ್ಥೆಗಳ ಕಿರುಕುಳ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಕೆಲವೆಡೆ ಜನರು ಮನೆ ತೊರೆದು ಪರಾರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಅನಧಿಕೃತ ಸಾಲ ವಿತರಣೆಗೆ ಮುಕ್ತಾಯ ಘೋಷಿಸಲು ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೂ ರವಾನೆ ಮಾಡಲಾಗಿದೆ.

ರಾಜ್ಯದಲ್ಲಿ ಹಲವಾರು ಮಂದಿ ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ತುತ್ತಾಗಿ ಜೀವ ತ್ಯಜಿಸುವ ದುರ್ಘಟನೆಗಳು ವರದಿಯಾಗುತ್ತಿವೆ. ಈ ಹಿನ್ನಲೆಯಲ್ಲಿ ಸರ್ಕಾರ ಸೂಕ್ತ ನಿಯಂತ್ರಣ ತರಲು ಮುಂದಾಗಿದ್ದು, ಅನಧಿಕೃತವಾಗಿ ಸಾಲ ನೀಡಿದರೆ ಮನ್ನಾ, ಹಾಗೂ ಕಿರುಕುಳ ನೀಡುವವರಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆಬ್ರವರಿ. ೩ ರಂದು ಮೈಕ್ರೋಫೈನಾನ್ಸ್ ಬಿಲ್ ಪರಿಶೀಲನೆ ನಡೆಸಿದ್ದು, ಬಳಿಕ ರಾಜ್ಯಪಾಲರಿಗೆ ಅನುಮೋದನೆಗಾಗಿ ಕರಡು ಪ್ರತಿಯನ್ನು ಕಳುಹಿಸಿದ್ದಾರೆ. ಈ ಸುಗ್ರೀವಾಜ್ಞೆಯ ಅನುಮೋದನೆಯೊಂದಿಗೆ, ಅನಧಿಕೃತ ಮೈಕ್ರೋಫೈನಾನ್ಸ್‌ ಸಂಸ್ಥೆಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

2028 ಚುನಾವಣೆಗೆ ಡಿಕೆಶಿ ಮಾಸ್ಟರ್ ಪ್ಲಾನ್: 25 ಲಕ್ಷ ಯುವ ಸೈನ್ಯ

2028ರ ಕರ್ನಾಟಕ ಚುನಾವಣೆಯಲ್ಲಿ 141 ಸ್ಥಾನ ಗೆಲ್ಲಲು ಸಿಎಂ ಡಿ.ಕೆ. ಶಿವಕುಮಾರ್ 25 ಲಕ್ಷ ಯುವಕರ ಪಡೆ ಕಟ್ಟುತ್ತಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಖಗೋಳ ಲೋಕದ ಮಹಾ ವಿಸ್ಮಯ: ಬ್ರಹ್ಮಾಂಡದ ಆರಂಭಿಕ ದಿನಗಳ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು

ವಿಶ್ವದಲ್ಲೇ ಮೊದಲ ಬಾರಿಗೆ ಅತ್ಯಂತ ದೂರದ ಸುಪ್ತ ಕಪ್ಪು ಕುಳಿಯನ್ನು ಪತ್ತೆಹಚ್ಚಿದ ಜೇಮ್ಸ್ ವೆಬ್ ಟೆಲಿಸ್ಕೋಪ್. ಖಗೋಳವಿಜ್ಞಾನದಲ್ಲಿ ಹೊಸ ಇತಿಹಾಸ!

ದಿನ ವಿಶೇಷ – ವಿಶ್ವ ಆಹಾರ ಸುರಕ್ಷತಾ ದಿನ

ಜೂನ್ 7 ರ ವಿಶ್ವ ಆಹಾರ ಸುರಕ್ಷತಾ ದಿನದ ಮಹತ್ವ, ಅದರ ಅರ್ಥ ಮತ್ತು ಸುರಕ್ಷಿತ ಆಹಾರದ ಅಗತ್ಯತೆಯ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಮಕ್ಕಳು ಊಟ ನೋಡಿದರೆ ಓಡ್ತಾರಾ? ಹಸಿವು ಹೆಚ್ಚಿಸಲು ಆಯುರ್ವೇದ ಹೇಳುವ ಸುಲಭ ಮನೆಮದ್ದುಗಳು

ಮಕ್ಕಳಲ್ಲಿ ಹಸಿವು ಕಡಿಮೆಯಾದರೆ ಏನು ಮಾಡಬೇಕು? ಜೀರ್ಣಶಕ್ತಿ ಹೆಚ್ಚಿಸಿ ಹಸಿವು ತರಿಸುವ ಆಯುರ್ವೇದದ ನೈಸರ್ಗಿಕ ಸಲಹೆಗಳು ಇಲ್ಲಿವೆ.