ವಿಶ್ವದಾದ್ಯಾಂತ ಲಕ್ಷಾಂತರ ಜನರು ಯುದ್ಧ, ಹಿಂಸಾಚಾರ, ಧಾರ್ಮಿಕ ಅಥವಾ ರಾಜಕೀಯ ಗಲಭೆ, ಹಾಗೂ ಪ್ರಕೃತಿಕಾಪತ್ತಿಗಳ ಕಾರಣ ತಮ್ಮ ಮನೆ ತೊರೆದು ಬೇರೆ ದೇಶಗಳಲ್ಲಿ ರೆಫ್ಯೂಜಿಯಾಗಿ ಬದುಕು ನಡಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಪವಿತ್ರ ಕ್ಷೇತ್ರ ಗೋಕರ್ಣದಲ್ಲಿ, ರಷ್ಯಾ-ಉಕ್ರೇನ್ ಯುದ್ಧದಲ್ಲಿ ವೀರಮರಣ ಹೊಂದಿದ ರಷ್ಯಾ ಯೋಧ ಸೆರ್ಗೆಯ್ ಗ್ರಾಬ್ಲೆವ್ ಅವರ ಶ್ರಾದ್ಧ ವಿಧಿ ಶಾಸ್ತ್ರೋಕ್ತವಾಗಿ ನೆರವೇರಿತು