spot_img

ವೆಬ್ ಎಕ್ಸ್‌ಕ್ಲೂಸಿವ್

ಭಾರತಕ್ಕೆ ವಿಶ್ವದ 4ನೇ ಶಕ್ತಿಶಾಲಿ ಸೇನೆಯ ಗೌರವ!

ಗ್ಲೋಬಲ್ ಫೈರ್ ಪವರ್ ಸಂಸ್ಥೆ ಬಿಡುಗಡೆ ಮಾಡಿದ 2025ರ ಮಿಲಿಟರಿ ಶಕ್ತಿಯ ತಾಜಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ 4ನೇ ಸ್ಥಾನದಲ್ಲಿದೆ

ಅನಧಿಕೃತ ಸಾಲಕ್ಕೆ ಬ್ರೇಕ್:ಮೈಕ್ರೋಫೈನಾನ್ಸ್‌ ಬಿಲ್ ರಾಜ್ಯಪಾಲರ ಅಂಗಳಕ್ಕೆ!

ಅನಧಿಕೃತ ಸಾಲ ವಿತರಣೆಗೆ ಮುಕ್ತಾಯ ಘೋಷಿಸಲು ಮೈಕ್ರೋಫೈನಾನ್ಸ್ ಸುಗ್ರೀವಾಜ್ಞೆಯನ್ನು ರಾಜ್ಯಪಾಲರಿಗೂ ರವಾನೆ ಮಾಡಲಾಗಿದೆ.

ಡಾ. ಗಾರ್ಗ್ ಅವರ ಹಸಿರು ಪರಾಕ್ರಮ: ಇಂದೋರ್‌ನಲ್ಲಿ ಬಂಜರು ಬೆಟ್ಟ ಹಸಿರು ಲೋಕಕ್ಕೆ

ಡಾ. ಶಂಕರ್ ಲಾಲ್ ಗಾರ್ಗ್ ಮತ್ತು ಇಂದೋರ್‌ನಲ್ಲಿನ ಅವರ ಹಸಿರು ಯೋಜನೆಯ ಕುರಿತು ಸುದ್ದಿ

ಉಡುಪಿ ವಕೀಲರ ಸಂಘ ಕ್ರೀಡಾಕೂಟಕ್ಕೆ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಉದ್ಘಾಟನೆ

ಉಡುಪಿ ವಕೀಲರ ಸಂಘದ ನಿಯೋಗವು ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಭೇಟಿಯಾಗಿ, ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಉದ್ಘಾಟನೆಗೆ ಆಹ್ವಾನಿಸಿ, ಅವರಿಂದ ಶುಭ ಹಾರೈಕೆಗಳನ್ನು ಸ್ವೀಕರಿಸಿದರು.

ಅಗ್ಗದ ತೈಲಕ್ಕೆ ರಷ್ಯಾದ ವಿಮಾ ಕಂಪನಿಗಳಿಗೆ ಭಾರತ ಅನುಮತಿ

ಭಾರತವು ರಷ್ಯಾದ ಸೋಗ್ಲಾಸಿ ಇನ್ಸುರೆನ್ಸ್ ಕಂಪನಿಗೆ ಟ್ಯಾಂಕರ್‌ಗಳಿಗೆ ವಿಮಾ ಸಹಾಯ ನೀಡಲು ಅನುಮತಿಸಿದೆ, ಈ ಟ್ಯಾಂಕರ್‌ಗಳು ಭಾರತೀಯ ಬಂದರುಗಳಿಗೆ ತೈಲ ತರಿಸುತ್ತವೆ.

Popular

spot_imgspot_img
spot_imgspot_img
share this