spot_img

ವೆಬ್ ಎಕ್ಸ್‌ಕ್ಲೂಸಿವ್

ಫಾಲ್ಸಾ ಹಣ್ಣಿನ ಸೇವನೆಯ 10 ಅದ್ಭುತ ಆರೋಗ್ಯ ಪ್ರಯೋಜನಗಳು

ಜೂನ್-ಜುಲೈ ತಿಂಗಳಲ್ಲಿ ದೊರೆಯುವ ಫಾಲ್ಸಾ ಹಣ್ಣು ಪೌಷ್ಟಿಕಾಂಶ ಸಮೃದ್ಧವಾಗಿದ್ದು, ಆರೋಗ್ಯಕ್ಕೆ ಅನೇಕ ಪ್ರಯೋಜನಕಾರಿಯಾಗಿದೆ.

ಹೋಳಿ ಹಬ್ಬದಂದು ಚರ್ಮ ಕಾಪಾಡಲು ಈ ಟಿಪ್ಸ್ ಅನ್ನು ತಪ್ಪದೆ ಅನುಸರಿಸಿ

ಬಣ್ಣಗಳ ಹಬ್ಬ ಹೋಳಿ ಈ ವರ್ಷ ಮಾರ್ಚ್ 13ರಂದು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಬಣ್ಣಗಳೊಂದಿಗೆ ಆಟವಾಡುವಾಗ ತ್ವಚೆಗೆ ಹಾನಿ ಉಂಟಾಗದಂತೆ ಜಾಗರೂಕತೆ ವಹಿಸುವುದು ಮುಖ್ಯ.

ಬಿಪಿಎಲ್ ಅನರ್ಹ ಫಲಾನುಭವಿಗಳ ಪತ್ತೆ: ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ

ಅನರ್ಹ ಬಿಪಿಎಲ್ ಫಲಾನುಭವಿಗಳನ್ನು ಪತ್ತೆ ಹಚ್ಚಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಮಿತಿ ರಚಿಸಿ, ಮನೆ ಮನೆಗೆ ಭೇಟಿ ನೀಡಿ ಖುದ್ದಾಗಿ ಪರಿಶೀಲನೆ ನಡೆಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಮಾವಿನ ಹಣ್ಣಿನ ಮ್ಯಾಜಿಕ್: ಆರೋಗ್ಯದ ರಹಸ್ಯಗಳು!

ಬೇಸಿಗೆ ಬಂದೊಡನೆ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣುಗಳ ರಾಶಿ ರಾಶಿ ಕಾಣಸಿಗುತ್ತವೆ. ಮಾವಿನ ಹಣ್ಣು ಬೇಸಿಗೆಯ ಪ್ರೀತಿಯ ಹಬ್ಬವಾಗಿದೆ.

ಪ್ರಹ್ಲಾದನ ಭಕ್ತಿಗೆ ಮೆಚ್ಚಿ ನರಸಿಂಹ ಪ್ರಕಟ ಪ್ರಕಟಗೊಂಡ ಸುದಿನ

ಇಂದು ಪ್ರಹ್ಲಾದನ ಭಕ್ತಿಗೆ ಮೆಚ್ಚಿ ಅವನು ತೋರಿಸಿದ ಕಡೆ ನರಸಿಂಹ ಪ್ರಕಟಕೊಂಡ ಸುದಿನ.

Popular

spot_imgspot_img
spot_imgspot_img
share this