ಜಗತ್ತಿನ ಯಾವುದೇ ಭಾಗದಿಂದ ಅಮೆರಿಕದ ಮೇಲೆ ನಡೆಯಬಹುದಾದ ಕ್ಷಿಪಣಿ ದಾಳಿಗಳನ್ನು ತಡೆಯಲು ಬಾಹ್ಯಾಕಾಶ ಆಧಾರಿತ ರಕ್ಷಣಾ ವ್ಯವಸ್ಥೆಯಾದ 'ಗೋಲ್ಡನ್ ಡೋಮ್' ಅನ್ನು ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಊಟದ ಜೊತೆಗೆ ಉಪ್ಪಿನಕಾಯಿಯನ್ನು ಪ್ರೀತಿಸುವ ಕನ್ನಡಿಗರಿಗೆ ಒಳ್ಳೆಯ ಸುದ್ದಿ! ನಿಂಬೆಹಣ್ಣಿನ ಉಪ್ಪಿನಕಾಯಿ ಕೇವಲ ರುಚಿಕರವಾಗಿರುವುದಲ್ಲದೇ, ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ
ಮನೆಗಳಲ್ಲಿ ಗ್ಯಾಸ್ ಗೀಜರ್ ಬಳಸುವ ಸ್ನಾನಗೃಹಗಳಲ್ಲಿ ಹಠಾತ್ ತಲೆಸುತ್ತು, ಬಳಲಿಕೆ ಅಥವಾ ಪ್ರಜ್ಞೆ ತಪ್ಪುವ ಸಮಸ್ಯೆ ಕಂಡುಬಂದರೆ, ಅದನ್ನು ಸಾಮಾನ್ಯ ರಕ್ತದೊತ್ತಡ ಅಥವಾ ಸಕ್ಕರೆ ಕುಸಿತ ಎಂದು ತೀರ್ಮಾನಿಸಬೇಡಿ