spot_img

ವೈರಲ್ ನ್ಯೂಸ್

ಅಹ್ಮದಾಬಾದ್: ತರಬೇತಿ ಸಂದರ್ಭದಲ್ಲಿ ಭಾರತೀಯ ಕರಾವಳಿ ಹೆಲಿಕಾಪ್ಟರ್ ಪತನ, ಮೂವರು ಸಿಬ್ಬಂದಿ ದುರಂತಕ್ಕೆ ಬಲಿ

ಗುಜರಾತ್ ಕರಾವಳಿಯ ಪೋರಬಂದರ್‌ನಲ್ಲಿ ತರಬೇತಿ ಅಭ್ಯಾಸದ ವೇಳೆ ಭಾರತೀಯ ಕೋಸ್ಟ್ ಗಾರ್ಡ್ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಪತನಗೊಂಡಿದ್ದು, ಮೂವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಶಿಕ್ಷಣಕ್ಕೆ ಬೆಂಬಲ: ಕರಕರಿ ಫ್ರೆಂಡ್ಸ್ ಸೇವಾ ಬಳಗದಿಂದ ಶ್ರೀ ಜನಾರ್ಧನ ಶಾಲೆಗೆ ಮೂಲಸೌಕರ್ಯದ ಪೂರೈಕೆ

ಶ್ರೀ ಜನಾರ್ಧನ ಎಜುಕೇಶನ್ ಟ್ರಸ್ಟ್ ರಿಜಿಸ್ಟರ್ ಎಳ್ಳಾರೆ ಯಿಂದ ಶಾಲೆಗೆ ಬೇಕಾಗಿರುವ ಮೂಲಭೂತ ಸೌಕರ್ಯಗಳಲ್ಲಿ ಮಕ್ಕಳಿಗಾಗಿ ಫ್ಯಾನಿನ ವ್ಯವಸ್ಥೆಯನ್ನು ನೀಡಿದರು.

ಕಾಪು: ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಬೃಹತ್ ಬ್ರಹ್ಮಕಲಶೋತ್ಸವಕ್ಕೆ ತೀವ್ರ ಸಿದ್ಧತೆ

ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಫೆಬ್ರವರಿ 25 ರಿಂದ ಮಾರ್ಚ್ 5ರವರೆಗೆ ನಡೆಯಲಿರುವ ಬೃಹತ್ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ.

ಧರ್ಮಸ್ಥಳದ ಬಳಿ ಗೋ ಮಾಂಸ ತ್ಯಾಜ್ಯ ಎಸೆದು ದುಷ್ಕರ್ಮಿಗಳು ಪತ್ತೆ, ಇಬ್ಬರು ಬಂಧನ

ಬಂಧಿತರಾದವರು ಮೊಹಮ್ಮದ್ ಇರ್ಷಾದ್ (28) ಹಾಗೂ ಮೊಹಮ್ಮದ್ ಅಜ್ಮಲ್ (30) ಎಂಬವರು ಎಂದು ಗುರುತಿಸಲಾಗಿದೆ.

ಚೀನಾದ ಹೊಸ ವೈರಸ್: ಕರ್ನಾಟಕದಲ್ಲಿ ಎಚ್ಚರಿಕೆ, ಮಾಸ್ಕ್ ಧರಿಸುವ ಸಲಹೆ

ಆರೋಗ್ಯ ಇಲಾಖೆಯು ಜ್ವರ, ಕೆಮ್ಮು ಮತ್ತು ಉಸಿರಾಟ ಸಮಸ್ಯೆಗಳನ್ನು ಅನುಭವಿಸುವವರಿಗೆ ಮಾಸ್ಕ್ ಧರಿಸಲು ಸಲಹೆ ನೀಡಿದೆ.

Popular

spot_imgspot_img
spot_imgspot_img
share this