spot_img

ವೈರಲ್ ನ್ಯೂಸ್

ಧರ್ಮಸ್ಥಳದ ಬಳಿ ಗೋ ಮಾಂಸ ತ್ಯಾಜ್ಯ ಎಸೆದು ದುಷ್ಕರ್ಮಿಗಳು ಪತ್ತೆ, ಇಬ್ಬರು ಬಂಧನ

ಬಂಧಿತರಾದವರು ಮೊಹಮ್ಮದ್ ಇರ್ಷಾದ್ (28) ಹಾಗೂ ಮೊಹಮ್ಮದ್ ಅಜ್ಮಲ್ (30) ಎಂಬವರು ಎಂದು ಗುರುತಿಸಲಾಗಿದೆ.

ಚೀನಾದ ಹೊಸ ವೈರಸ್: ಕರ್ನಾಟಕದಲ್ಲಿ ಎಚ್ಚರಿಕೆ, ಮಾಸ್ಕ್ ಧರಿಸುವ ಸಲಹೆ

ಆರೋಗ್ಯ ಇಲಾಖೆಯು ಜ್ವರ, ಕೆಮ್ಮು ಮತ್ತು ಉಸಿರಾಟ ಸಮಸ್ಯೆಗಳನ್ನು ಅನುಭವಿಸುವವರಿಗೆ ಮಾಸ್ಕ್ ಧರಿಸಲು ಸಲಹೆ ನೀಡಿದೆ.

ವಿಟ್ಲ: ಇ.ಡಿ. ಅಧಿಕಾರಿಗಳಂತೆ ನಟಿಸಿ ಬೀಡಿ ಉದ್ಯಮಿಯ ಮನೆಯಿಂದ 30 ಲಕ್ಷ ರೂ. ದರೋಡೆ

ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ಗ್ರಾಮದಲ್ಲಿ, ಖತರ್ನಾಕ್ ಕಳ್ಳರ ತಂಡವೊಂದು ಇ.ಡಿ. (ಜಾರಿ ನಿರ್ದೇಶನಾಲಯ) ಅಧಿಕಾರಿಗಳಂತೆ ಬಂದು 30 ಲಕ್ಷ ರೂ. ದರೋಡೆ ಮಾಡಿದರು

ಉಡುಪಿ: ಡೆತ್ ನೋಟ್ ಬರೆದು ಕ್ಯಾಟರಿಂಗ್ ಉದ್ಯಮಿ ಆತ್ಮಹತ್ಯೆ

ಉಡುಪಿ ಜಿಲ್ಲೆಯ ಕೊರಂಗ್ರಪಾಡಿಯಲ್ಲಿ ಕ್ಯಾಟರಿಂಗ್ ಉದ್ಯಮಿ ವಸಂತ ಕೋಟ್ಯಾನ್ (59) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಡುಪಿ: ಆಟೋ ಚಾಲಕ ಆತ್ಮಹತ್ಯೆ: ಮನನೊಂದು ಪಳ್ಳಿಗುಡ್ಡೆಯ ಯುವಕ ಸಾವು

ಉಡುಪಿ ಜಿಲ್ಲೆಯ ಕಟಪಾಡಿ ಪಳ್ಳಿಗುಡ್ಡೆಯಲ್ಲಿ ಆಟೋ ಚಾಲಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ದುಃಖದ ಘಟನೆ ನಡೆದಿದೆ.

Popular

spot_imgspot_img
spot_imgspot_img
share this