spot_img

ವೈರಲ್ ನ್ಯೂಸ್

ತೆಲಂಗಾಣದಲ್ಲಿಸರಕಾರಿ ಉದ್ಯೋಗದ ಆಸೆಗೆ ಪತಿಯನ್ನು ಕೊಂದ ಪತ್ನಿ!

ತೆಲಂಗಾಣದ ನಲ್ಗೊಂಡ ಜಿಲ್ಲೆಯ ಉಸ್ಮಾನಪುರದಲ್ಲಿ ಪತ್ನಿಯೇ ಗಂಡನನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಇರಾನ್‌ನಲ್ಲಿ ಧಾರಾಕಾರ ಮಳೆ ಪರಿಣಾಮ: ಸಮುದ್ರದಲ್ಲಿ ‘ರಕ್ತದ ಹೊಳೆ’ ದೃಷ್ಯ ವೈರಲ್!

ಇರಾನ್‌ನ ಹಾರ್ಮುಜ್ ದ್ವೀಪದಲ್ಲಿ ಧಾರಾಕಾರ ಮಳೆಯ ಪರಿಣಾಮ ಸಮುದ್ರವು ರಕ್ತದ ಹೊಳೆಗಳಂತೆ ಕಾಣುತ್ತಿರುವ ಅಪರೂಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

ಮೂಡುಬಿದಿರೆಯಲ್ಲಿ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉದ್ಘಾಟನೆ

ಮೂಡುಬಿದಿರೆಯಲ್ಲಿ ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯು ಮಾರ್ಚ್ 16ರಂದು ಬೆಳಿಗ್ಗೆ ಜೈನಪೇಟೆ ಬಡಗ ಬಸದಿ ಎದುರು ಇರುವ ಫಾರ್ಚೂನ್-2 ಕಟ್ಟಡದ ಮೊದಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

‘ಈ ಐದು ವರ್ಷ ಅಲ್ಲ, ಮತ್ತೆ ಐದು ವರ್ಷವೂ ನಾನೇ ಸಿಎಂ’ – ಸಿದ್ದರಾಮಯ್ಯ

"ಮುಂದಿನ ಐದು ವರ್ಷವೂ ನಾನು ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಮತ್ತೆ ಅದಾದ ಬಳಿಕವೂ ನಾನೇ ಸಿಎಂ ಆಗಿರುತ್ತೇನೆ" ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಘೋಷಿಸಿದ್ದಾರೆ.

ದಕ್ಷಿಣಕನ್ನಡದಲ್ಲಿ ಮಳೆ ಅಬ್ಬರ: ಯಕ್ಷಗಾನ, ನೇಮಕ್ಕೂ ಅಡಚಣೆ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ಗಂಟೆಗಳಿನಿಂದ ಗುಡುಗು ಸಹಿತ ಭಾರಿ ಮಳೆಯಾಗುತ್ತಿದ್ದು, ಬಿಸಿಲಿನ ತಾಪದಿಂದ ಕಂಗೆಟ್ಟ ಜನರಿಗೆ ತಂಪಿನ ಅನುಭವವಾಗಿದೆ.

Popular

spot_imgspot_img
spot_imgspot_img
share this