spot_img

ವೈರಲ್ ನ್ಯೂಸ್

108 ಆ್ಯಂಬುಲೆನ್ಸ್‌ಗೆ ಸುಳ್ಳು ಕರೆ ಮಾಡಿ ಪೊಲೀಸರಿಗೂ ಸವಾಲು ಹಾಕಿದ ಕುಡುಕ !

ಶೃಂಗೇರಿಯಲ್ಲಿ ಗಲಾಟೆ ನಡೆದಿದೆ, ನನಗೆ ತುಂಬಾ ಪೆಟ್ಟಾಗಿದೆ ಎಂದು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ ಕುಡುಕನೊಬ್ಬ ಗೊಂದಲ ಸೃಷ್ಟಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಇಸ್ರೇಲ್ ವೈಮಾನಿಕ ದಾಳಿ: 85 ಜನರ ಸಾವು, ಹಮಾಸ್‌ನಿಂದ ಟೆಲ್ ಅವೀವ್ ಮೇಲೆ ದಾಳಿ!

ಕಳೆದ ಎರಡು ತಿಂಗಳ ಕದನ ವಿರಾಮ ಮುರಿದು, ಮಂಗಳವಾರ ಇಸ್ರೇಲ್ ಸೇನೆ ಗಾಜಾದ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ.

ಪ್ರೀತಿಯಿಂದ ರಿಜಿಸ್ಟರ್ಡ್ ಮದುವೆ – ಕುಟುಂಬದ ವಿರೋಧದ ನಡುವೆ ಜೋಡಿ ಪೊಲೀಸ್ ಆಶ್ರಯದಲ್ಲಿ

ಸುಳ್ಯ ತಾಲೂಕಿನಲ್ಲಿ ಪ್ರೀತಿಯಲ್ಲಿ ಬಿದ್ದ ಯುವಕ ಮತ್ತು ಯುವತಿ ಇಬ್ಬರೂ ತಮ್ಮ ಪ್ರೇಮವನ್ನು ಗಟ್ಟಿಗೊಳಿಸಿಕೊಳ್ಳಲು ರಿಜಿಸ್ಟರ್ಡ್ ಮದುವೆಯಾದರು

ಅಮೆರಿಕದಲ್ಲಿ ಭಾರತೀಯ ಸಂಶೋಧನಾ ವಿದ್ಯಾರ್ಥಿ ಬಂಧನ: ಇಸ್ರೇಲ್ ವಿರೋಧಿ ಪ್ರಚಾರದ ಆರೋಪ

ಇಸ್ರೇಲ್ ನೀತಿ ಮತ್ತು ಹಮಾಸ್ ವಿರುದ್ಧ ಪ್ರಚಾರ ನಡೆಸಿದ ಆರೋಪದ ಮೇಲೆ ಅಮೆರಿಕದ ಜಾರ್ಜ್ ಟೌನ್ ವಿಶ್ವವಿದ್ಯಾಲಯದ ಭಾರತೀಯ ಸಂಶೋಧನಾ ವಿದ್ಯಾರ್ಥಿ ಬದರ್ ಖಾನ್ ಸುರಿಯನ್ನು ಬಂಧಿಸಲಾಗಿದೆ.

ತೀವ್ರ ಹೊಟ್ಟೆನೋವಿಗೆ ಮನೆಯಲ್ಲೇ ಶಸ್ತ್ರಚಿಕಿತ್ಸೆ! ಆಸ್ಪತ್ರೆಗೆ ದಾಖಲಾದ ವ್ಯಕ್ತಿ!

ಉತ್ತರ ಪ್ರದೇಶದ ಮಥುರಾ ನಗರದಲ್ಲಿ ಒಂದು ಅದ್ಭುತ ಮತ್ತು ಆಘಾತಕಾರಿ ಘಟನೆ ನಡೆದಿದೆ.

Popular

spot_imgspot_img
spot_imgspot_img
share this