spot_img

ವೈರಲ್ ನ್ಯೂಸ್

ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ

ನೀರೆ ಬೈಲೂರು ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ನೀರೆ ರವೀಂದ್ರ ನಾಯಕ್ ಹಾಗೂ ಉಪಾಧ್ಯಕ್ಷರಾಗಿ ಎನ್. ವಿವೇಕಾನಂದ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪ್ರಯಾಗ್‌ರಾಜ್‌ ಕುಂಭಮೇಳದಲ್ಲಿ ಸುಧಾ ಮೂರ್ತಿಯವರಿಂದ ಇಸ್ಕಾನ್ ಮಹಾಪ್ರಸಾದ್ ಕೇಂದ್ರದಲ್ಲಿ ಸೇವೆ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇಸ್ಕಾನ್‌ಸಂಸ್ಥೆಯ ಮಹಾಪ್ರಸಾದ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು.

ಬಯಲು ಬಹಿರ್ದೆಸೆ ಮುಕ್ತ, ಸುಸ್ಥಿರ ಮಾದರಿ ಗ್ರಾಮ, ಕಾರ್ಕಳ ಪ್ರಥಮ, ಹೆಬ್ರಿ ದ್ವಿತೀಯ: ಸ್ವಚ್ಛತೆಯಲ್ಲಿ ರಾಜ್ಯಕ್ಕೆ ಮಾದರಿ

ಕಾರ್ಕಳ ತಾಲೂಕು ರಾಜ್ಯದ ಮೊತ್ತಮೊದಲ ಒಡಿಎಫ್ ಪ್ಲಸ್ (ಬಯಲು ಬಹಿರ್ದೆಸೆ ಮುಕ್ತ, ಸುಸ್ಥಿರ ಮಾದರಿ ಗ್ರಾಮ) ತಾಲೂಕಾಗಿ ಘೋಷಣೆಯಾಗಿದೆ. ಹೆಬ್ರಿ ತಾಲೂಕು ದ್ವಿತೀಯ ಸ್ಥಾನ ಪಡೆದಿದೆ.

ವಿಟ್ಲ ಪಂಚಲಿಂಗೇಶ್ವರ ದೇವರ ರಥೋತ್ಸವದಲ್ಲಿ ಡ್ರೋನ್ ಅವಘಡ!

ವಿಟ್ಲ ಪಂಚಲಿಂಗೇಶ್ವರ ದೇವರ ಮಹಾರಥೋತ್ಸವದಲ್ಲಿ ಡ್ರೋನ್ ನಿಯಂತ್ರಣ ತಪ್ಪಿ ಉತ್ಸವ ಮೂರ್ತಿಯ ಸಮೀಪಕ್ಕೆ ಬಂದು ಅಪಾಯಕ್ಕೆ ಕಾರಣವಾಯಿತು.

ಕಾರ್ಕಳ: ಸರಕಾರಿ ಬಸ್‌-ಲಾರಿ ಡಿಕ್ಕಿ; 13 ಮಂದಿ ಗಾಯ

ಸಾಣೂರು ಗ್ರಾಮದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ 13 ಮಂದಿ ಮತ್ತು ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ.

Popular

spot_imgspot_img
spot_imgspot_img
share this