ನೋಡಲು ಸ್ವಲ್ಪ ಒರಟು ಮುಳ್ಳಿನ ಆಕಾರ ಹೊಂದಿದ್ದರೂ, ಹೀರೆಕಾಯಿಯು ಬೇಯಿಸಿ ತಿನ್ನಲು ಅತ್ಯುತ್ತಮ ರುಚಿ ನೀಡುತ್ತದೆ. ಆದರೆ, ಇದರ ರುಚಿಗಿಂತಲೂ ಹೆಚ್ಚಾಗಿ, ಹೀರೆಕಾಯಿಯು ನಮ್ಮ ಆರೋಗ್ಯಕ್ಕೆ ನೀಡುವ ಅದ್ಭುತ ಪ್ರಯೋಜನಗಳು ಹಲವು.
ರಾಜ್ಯದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳ ಕುರಿತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ನೇತೃತ್ವದ 12 ತಜ್ಞರ ತಂಡವು ನಡೆಸಿದ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.