spot_img

ಉಡುಪಿ/ಜಿಲ್ಲೆ

ಕಾಪು ಬ್ಲಾಕ್ ಯುವ ಕಾಂಗ್ರೆಸ್ ನ ಹೊಸ ನಾಯಕತ್ವದ ಪದಗ್ರಹಣ

ಕಾಪು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಂಸ್ಥೆಯ ಹೊಸ ನಾಯಕತ್ವವು ಶನಿವಾರದಂದು ಕಾಪು ರಾಜೀವ ಭವನದಲ್ಲಿ ಅಧಿಕಾರವನ್ನು ವಹಿಸಿಕೊಂಡಿತು

ಶಿರ್ವದಲ್ಲಿ ಲಕ್ಷಾಂತರ ರೂಪಾಯಿಗಳ ಬಂಗಾರದ ಅಭರಣಗಳ ಕಳ್ಳತನ

ಶಿರ್ವ ಗ್ರಾಮದ ಒಂದು ನಿವಾಸಿಯ ಮನೆಯಲ್ಲಿ ನಡೆದ ದರೋಡೆ ಘಟನೆ ಪ್ರದೇಶದಲ್ಲಿ ಆಘಾಕವನ್ನುಂಟುಮಾಡಿದೆ

ಕಾಪು: ಟೆಲಿಗ್ರಾಮ್ ಮೂಲಕ 7.26 ಲಕ್ಷ ರೂಪಾಯಿ ವಂಚನೆ

ಆನ್‌ಲೈನ್ ವಂಚನೆಯಲ್ಲಿ ಒಣ ಹಣ್ಣು ವ್ಯಾಪಾರಿಯೊಬ್ಬರು ರೂ. 7.26 ಲಕ್ಷ ಕಳೆದುಕೊಂಡಿದ್ದಾರೆ. ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯಡಕ ಗ್ರೀನ್ ಪಾರ್ಕ್ ಶಾಲೆ :ವಿದ್ಯಾರ್ಥಿ ಸಂಸತ್ ಉದ್ಘಾಟನೆ

ಗ್ರೀನ್ ಪಾರ್ಕ್ ಶಾಲೆಯ ವಿದ್ಯಾರ್ಥಿ ಸಂಸತ್ತು: ಸಮಾಜದ ಉಜ್ವಲ ಭವಿಷ್ಯಕ್ಕೆ ಹೆಜ್ಜೆ

ಮುದ್ರಾಡಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಮತ್ತು ವಿವಿಧ ಸಂಘಗಳ ಉದ್ಘಾಟನೆ.

ಕುಚ್ಚೂರು ಹೆರ್ಗ ವಿಠ್ಠಲ ಶೆಟ್ಟಿ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಸ್ನೇಹಲತಾ ಟಿ. ಜಿ. ಯವರು ಮುದ್ರಾಡಿಯ ಎಂ.ಎನ್. ಡಿ.ಎಸ್.ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರ ಮತ್ತು ವಿವಿಧ ಸಂಘಗಳನ್ನು ದೀಪಬೆಳಗಿ ಉದ್ಘಾಟಿಸಿದರು

Popular

spot_imgspot_img
spot_imgspot_img
share this