ಗುರುಪೂರ್ಣಿಮಾ ಆಚರಣೆಯ ಪುಣ್ಯದಿನದಂದು ಪಾಜಕ ಕ್ಷೇತ್ರದ ಅರ್ಚಕರು ಹಾಗೂ ಗುರುಗಳಾದ ವೇದಮೂರ್ತಿ ಶ್ರೀ ಮಾಧವ ಉಪಾಧ್ಯಾಯ (ಶ್ರೀಮತಿ ರತ್ನ) ದಂಪತಿಗಳನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಭವ್ಯವಾಗಿ ಪುನರ್ನಿರ್ಮಾಣಗೊಳ್ಳುತ್ತಿರುವ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಶ್ರೀ ಕ್ಷೇತ್ರ 80 ಬಡಗಬೆಟ್ಟು ಇದರ ಶಿಲಾನ್ಯಾಸ ಕಾರ್ಯಕ್ರಮವು ಇಂದು ಬೆಳ್ಳಿಗ್ಗೆ ಪೂಜಾ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಐಸಿಎಐ (ICAI) ಹೊಸ ದೆಹಲಿಯು ಮೇ ತಿಂಗಳಲ್ಲಿ ನಡೆಸಿದ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ 10 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.