spot_img

ಉಡುಪಿ/ಜಿಲ್ಲೆ

ಆದರ್ಶ ಆಸ್ಪತ್ರೆಯಲ್ಲಿ ನೂತನ ಹೊರರೋಗಿ ವಿಭಾಗ ಉದ್ಘಾಟನೆ

ನಗರದ ಆದರ್ಶ ಆಸ್ಪತ್ರೆಯಲ್ಲಿ ನೂತನ ಹೊರರೋಗಿ ವಿಭಾಗ ಉದ್ಘಾಟನೆಯಾಗಿದ್ದು, ಇನ್ನು ಮುಂದೆ ಹೃದ್ರೋಗ ತಜ್ಞ ಡಾ. ಸುಹಾಸ್ ಜಿ.ಸಿ. ಅವರು ಇಲ್ಲಿ ಸೇವೆ ಲಭ್ಯವಿದೆ.

ಉಡುಪಿಯ ವಿದುಷಿ ದೀಕ್ಷಾ ಅವರಿಂದ ವಿಶ್ವದಾಖಲೆ: 170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನ

ಏಳು ದಿನಗಳಿಂದ ನಿರಂತರ ಭರತನಾಟ್ಯ ಪ್ರದರ್ಶನ ನೀಡುತ್ತಿದ್ದ ವಿದುಷಿ ದೀಕ್ಷಾ ವಿ. ಅವರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೆಬ್ರಿ ಸುವರ್ಣ ಸಂಭ್ರಮ ಅಂಗವಾಗಿ ಗಣಪತಿ ಪ್ರತಿಷ್ಠಾಪನೆ ಮತ್ತು ಸ್ವರ್ಣ ಕಿರೀಟದ ಸಮರ್ಪಣೆ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಹೆಬ್ರಿ ಸುವರ್ಣ ಸಂಭ್ರಮ ಅಂಗವಾಗಿ ಗಣಪತಿ ಪ್ರತಿಷ್ಠಾಪನೆ ಮತ್ತು ಸ್ವರ್ಣ ಕಿರೀಟದ ಸಮರ್ಪಣೆ ಮತ್ತು ಗಣ ಹೋಮ ಧಾರ್ಮಿಕ ಕಾರ್ಯಕ್ರಮಗಳು ಜರಗಿತು.

ಉಡುಪಿ ಜಿಲ್ಲೆಯಲ್ಲಿ ಆಗಸ್ಟ್ 28 ರಂದು ಶಾಲಾ-ಕಾಲೇಜುಗಳಿಗೆ ರಜೆ

ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಮಳೆಯ ತೀವ್ರತೆ ಮತ್ತಷ್ಟು ಹೆಚ್ಚುವ ಸೂಚನೆ ದೊರೆತಿದೆ

ಕಾರ್ಕಳದ ಸಂತೋಷ್ ಶೆಟ್ಟಿ ಪೂನಾದಲ್ಲಿ ಹತ್ಯೆ: ದುರ್ಘಟನೆಯಿಂದ ತತ್ತರಿಸಿದ ಉದ್ಯಮಿ ವಲಯ.

ಕರ್ನಾಟಕದ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಗ್ರಾಮದವರಾದ ಸಂತೋಷ್ ಶೆಟ್ಟಿ (46) ಎಂಬ ಹೊಟೇಲ್ ಉದ್ಯಮಿ ಮಹಾರಾಷ್ಟ್ರದ ಪೂನಾದಲ್ಲಿ ತನ್ನ ಹೊಟೇಲ್‌ನ ಸಿಬ್ಬಂದಿಯಿಂದಲೇ ಭೀಕರವಾಗಿ ಕೊಲೆಯಾಗಿದ್ದಾರೆ.

Popular

spot_imgspot_img
spot_imgspot_img
share this