spot_img

ರಾಜ್ಯ

ಎಂ.ಆರ್.ಪಿ.ಎಲ್. ಗುತ್ತಿಗೆ ಕಾರ್ಮಿಕರಿಂದ ಭಕ್ತಿಯ ಪಾದಯಾತ್ರೆ: ನ್ಯಾಯ ಮತ್ತು ಸೌಲಭ್ಯಗಳ ಈಡೇರಿಕೆಗೆ ಪಿಲಿಚಾಮುಂಡಿಗೆ ಪ್ರಾರ್ಥನೆ

ಎಲ್ಲಾ ಗುತ್ತಿಗೆ ಕಾರ್ಮಿಕರು ಇಂದು ಮುಂಜಾನೆ ಎಂ.ಆರ್.ಪಿ.ಎಲ್. ಮುಖ್ಯಗೇಟ್‌ನ ಗಣಪತಿ ದೇವಸ್ಥಾನದಿಂದ ಹೊರಟು ಪೆರ್ಮುದೆ ಕಾಯರ್ ಕಟ್ಟೆ ಪಿಲಿಚಾಮುಂಡಿ ದೈವಸ್ಥಾನಕ್ಕೆ ಭಕ್ತಿಯಿಂದ ಪಾದಯಾತ್ರೆ ನಡೆಸಿದರು.

ಜೋಗೇಶ್ವರಹಳ್ಳಿಯಲ್ಲಿ ಕರಡಿ ದಾಳಿ: ವ್ಯಕ್ತಿಗೆ ತೀವ್ರ ಗಾಯ

ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಜೋಗೇಶ್ವರಹಳ್ಳಿ ಗ್ರಾಮದಲ್ಲಿ ಕರಡಿಯೊಂದು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.

ಸಿದ್ದರಾಮಯ್ಯ-ರಾಹುಲ್ ಭೇಟಿಯ ತೀವ್ರ ಪ್ರತಿಕ್ರಿಯೆ ಹಿನ್ನಲೆ : ಡಿ.ಕೆ.ಶಿವಕುಮಾರ್ ಸ್ಪಷ್ಟನೆ

"ರಾಹುಲ್ ಗಾಂಧಿ ಅವರು ಪಕ್ಷದ ರಾಷ್ಟ್ರೀಯ ನಾಯಕರು. ಅವರ ಭೇಟಿಯಲ್ಲೇನು ತಪ್ಪು ಇದೆ?" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಜೇನು ನೊಣಗಳಿಗೂ ಬಿಸಿ ಕಾಟ! ತಾಪಮಾನ ಏರಿಕೆಯಿಂದ ಅರ್ಧದಷ್ಟು ಇಳುವರಿ ನಷ್ಟದ ಭೀತಿ

ಈ ಬಾರಿಯ ಬಿಸಿಲು ಕೇವಲ ಮನುಷ್ಯರಿಗೂ ಅಲ್ಲ, ಜೇನು ನೊಣಗಳಿಗೂ ಸಂಕಷ್ಟ ತಂದಿದೆ. ತಾಪಮಾನ ಹೆಚ್ಚಳದ ಪರಿಣಾಮದ ತೀವ್ರತೆ ಈಗ ಕರಾವಳಿ ಹಾಗೂ ಮಲೆನಾಡು ಭಾಗಗಳ ಜೇನು ಕೃಷಿಗೂ ತಟ್ಟಿದೆ.

ಮೇ 29ರಿಂದ ಶಾಲೆಗಳ ಪುನರಾರಂಭ: 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಟ

ರಾಜ್ಯದ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 2025-26ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.

Popular

spot_imgspot_img
spot_imgspot_img
share this