spot_img

ರಾಜ್ಯ

ಸಂಜನಾ ಗಲ್ರಾನಿ ವಂಚನೆ ಪ್ರಕರಣ: ರಾಹುಲ್ ತೋನ್ಸೆಗೆ 6 ತಿಂಗಳ ಜೈಲು, 61 ಲಕ್ಷ ದಂಡ

ಸ್ಯಾಂಡಲ್ವುಡ್ ನಟಿ ಸಂಜನಾ ಗಲ್ರಾನಿ ಅವರಿಗೆ ಹಣವನ್ನು ವಂಚಿಸಿದ ಆರೋಪದಲ್ಲಿ ರಾಹುಲ್ ತೋನ್ಸೆಗೆ 6 ತಿಂಗಳ ಜೈಲು ಶಿಕ್ಷೆ ಮತ್ತು 61.50 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.

ಬೆಳಾಲು: ಕಾಡಿನಲ್ಲಿ ಬಿಟ್ಟುಹೋದ ಮಗುವಿನ ತಂದೆ-ತಾಯಿ ವಿವಾಹವಾದರು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಬೆಳಾಲು ಗ್ರಾಮದಲ್ಲಿ ನಡೆದ ಒಂದು ಮನಸ್ಪರ್ಶಿ ಘಟನೆಗೆ ಸುಖಾಂತ್ಯ ಕಂಡಿದೆ

ಹೋಂ ಸ್ಟೇನಲ್ಲಿ ತಾಯಿ-ಮಗಳಿಗೆ ಕಿರುಕುಳ: ಕೇರ್ ಟೇಕರ್ ಬಂಧನ

ಬೆಂಗಳೂರಿನಿಂದ ಕೊಡಗಿಗೆ ಪ್ರವಾಸ ಬಂದಿದ್ದ ತಾಯಿ-ಮಗಳಿಗೆ ಹೋಂ ಸ್ಟೇನಲ್ಲಿ ಕೇರ್ ಟೇಕರ್ ನೀಡಿದ ಕಿರುಕುಳದ ಘಟನೆ ತಲೆದೋರಿದೆ

ಬಿಂದು ಜೀರಾ ಪಾನೀಯದ ಮೇಲೆ ₹5 ರಿಯಾಯಿತಿ! ಏಪ್ರಿಲ್ ಅಂತ್ಯವರೆಗೆ ಆಫರ್

ಜನಪ್ರಿಯ "ಬಿಂದು ಜೀರಾ ಮಸಾಲ ಪಾನೀಯ"ವನ್ನು ಇಷ್ಟಪಡುವ ಗ್ರಾಹಕರಿಗೆ ಈಗ ಏಪ್ರಿಲ್ ತಿಂಗಳ ಅಂತ್ಯದವರೆಗೆ ವಿಶೇಷ ರಿಯಾಯಿತಿ ಸಿಗಲಿದೆ.

‘ಒಂದು ರಾಜ್ಯ – ಒಂದು ಗ್ರಾಮೀಣ ಬ್ಯಾಂಕ್’ ಯೋಜನೆ ಜಾರಿಗೆ ಸಜ್ಜು

'ಒಂದು ರಾಜ್ಯ - ಒಂದು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್' ಯೋಜನೆಯ ಅಡಿಯಲ್ಲಿ, ಕರ್ನಾಟಕದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ವಿಲೀನಗೊಳ್ಳುವ ಸಾಧ್ಯತೆ ಇದೆ.

Popular

spot_imgspot_img
spot_imgspot_img
share this