ಬಿಂದು ಜೀರಾ ಪಾನೀಯದ ಮೇಲೆ ₹5 ರಿಯಾಯಿತಿ! ಏಪ್ರಿಲ್ ಅಂತ್ಯವರೆಗೆ ಆಫರ್

Date:

spot_img

ಪುತ್ತೂರು: ಜನಪ್ರಿಯ “ಬಿಂದು ಜೀರಾ ಮಸಾಲ ಪಾನೀಯ”ವನ್ನು ಇಷ್ಟಪಡುವ ಗ್ರಾಹಕರಿಗೆ ಈಗ ಏಪ್ರಿಲ್ ತಿಂಗಳ ಅಂತ್ಯದವರೆಗೆ ವಿಶೇಷ ರಿಯಾಯಿತಿ ಸಿಗಲಿದೆ. 600 ಎಂಎಲ್ ಬಾಟಲಿಯ ಮೇಲೆ ₹5 ರಿಯಾಯಿತಿಯ ಆಫರ್‌ ನೀಡಲಾಗಿದೆ.

“ಅಧಿಕ ಉಳಿತಾಯ ಮಾಡಿ, ತಂಪಾಗಿ ಬಾಳಿ” ಎಂಬ ಸ್ಲೋಗನ್‌ನೊಂದಿಗೆ ಈ ಪ್ರೋಮೋಶನ್ ಘೋಷಿಸಲಾಗಿದೆ. ಬಿಂದು ಸಂಸ್ಥೆಯು ಈ ಉಷ್ಣವತ್ತಾದ ಬೇಸಿಗೆಯಲ್ಲಿ ತಂಪು ಕುಡಿಯುವ ಜೀರಾ ಪ್ರಿಯರಿಗೆ ತಮ್ಮ ಬಡ್ಜೆಟ್ ಗೆ ತಕ್ಕಂತೆ ಆಫರ್ ನೀಡಲು ಮುಂದಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಐಐಟಿ ಹೈದರಾಬಾದ್ ವಿದ್ಯಾರ್ಥಿಗೆ 2.5 ಕೋಟಿ ರೂ. ಉದ್ಯೋಗ ಆಫರ್

ಐಐಟಿ ಹೈದರಾಬಾದ್ ವಿದ್ಯಾರ್ಥಿ ಎಡ್ವರ್ಡ್ ವರ್ಗೀಸ್‌ಗೆ ನೆದರ್‌ಲ್ಯಾಂಡ್ಸ್ ಕಂಪನಿಯಿಂದ ಬರೋಬ್ಬರಿ 2.5 ಕೋಟಿ ರೂ. ಪ್ಯಾಕೇಜ್ ಆಫರ್ ಸಿಕ್ಕಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹಿರಿಯಡ್ಕದಲ್ಲಿ 1,000 ಹಣ್ಣಿನ ಗಿಡಗಳ ಉಚಿತ ವಿತರಣೆ

ಹಿರಿಯಡ್ಕದಲ್ಲಿ ಉಡುಪಿ ಪ್ರಿ ಓನ್ಡ್ ವೆಹಿಕಲ್ ಡೀಲರ್ ಅಸೋಸಿಯೇಷನ್ ವತಿಯಿಂದ 1,000 ಕ್ಕೂ ಹೆಚ್ಚು ಗಿಡಗಳ ವಿತರಣೆ ಯಶಸ್ವಿ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ಕೆಡಿಪಿ ಸಭೆ ಕರೆಯಲು ಆಗ್ರಹ: ಶಾಸಕರ ವಿರುದ್ಧ ಸದಸ್ಯರ ಆಕ್ರೋಶ

ಕಾರ್ಕಳದಲ್ಲಿ ತಕ್ಷಣ ಕೆಡಿಪಿ ಸಭೆ ಕರೆಯಲು ನಾಮನಿರ್ದೇಶಿತ ಸದಸ್ಯರ ಆಗ್ರಹ. ಶಾಸಕರ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ, ಪೂರ್ಣ ಮಾಹಿತಿ ಇಲ್ಲಿದೆ ಓದಿ.

ತಮಿಳುನಾಡು ಗ್ಯಾಸ್ ದುರಂತ: 7 ಕಾರ್ಮಿಕರ ಸಾವು

ತಮಿಳುನಾಡಿನ ಸೀಗಡಿ ಫ್ಯಾಕ್ಟರಿಯಲ್ಲಿ ಅಮೋನಿಯಾ ಗ್ಯಾಸ್ ಸೋರಿಕೆಯಾಗಿ 7 ಮಹಿಳಾ ಕಾರ್ಮಿಕರು ಸಾವು, 40 ಮಂದಿ ಐಸಿಯುನಲ್ಲಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ