spot_img

ರಾಜ್ಯ

ಹೆಬ್ರಿ: ಪತ್ನಿಯಿಂದ ಪತಿಯ ಕೊಲೆ – ದೂರು ದಾಖಲಾಗಿದೆ

ಬ್ರಿ ತಾಲೂಕಿನ ನಾಲ್ಕೂರು ಗ್ರಾಮದ ಪೇಟೆ ಬಳಿ ನಡೆದ ಘಟನೆಯೊಂದರಲ್ಲಿ ಪತ್ನಿಯೇ ಪತಿಯನ್ನು ಕತ್ತಿಯಿಂದ ಕೊಲೆ ಮಾಡಿದ್ದಾರೆ ಎಂದು ಸಂಶಯಿಸಲಾಗಿದೆ.

ಬೆಂಗಳೂರು: ಅಕ್ಷಯ ತೃತೀಯಾದಂದು ರಾಜ್ಯದಾದ್ಯಂತ 2 ಟನ್ ಚಿನ್ನದ ಮಾರಾಟ!

ಅಕ್ಷಯ ತೃತೀಯಾ ಪರ್ವದ ಸಂದರ್ಭದಲ್ಲಿ ಕರ್ನಾಟಕದ ಸುವರ್ಣ ಬಾಜಾರ್ ಜೋರಾಗಿದೆ.

ವಕೀಲ್ ಜಗದೀಶ್ 93 ದಿನಗಳ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ

 ವಿವಾದಾತ್ಮಕ ವಕೀಲ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಅವರು 93 ದಿನಗಳ ಕಾರಾಗೃಹ ವಾಸದ ನಂತರ ಜಾಮೀನು ಮಂಜೂರಾಗಿ ಬಿಡುಗಡೆಯಾಗಿದ್ದಾರೆ

ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಕಲಹ

ವಿಧಾನಸಭೆಯಿಂದ ಅಮಾನತು ಹೊಂದಿರುವ ಬಿಜೆಪಿ ಶಾಸಕ ಚನ್ನಬಸಪ್ಪ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಭಾಗವಹಿಸಿದ್ದು ಮಂಗಳವಾರ ಸಭೆಯಲ್ಲಿ ವಿವಾದಕ್ಕೆ ಕಾರಣವಾಯಿತು

ಚಿತ್ರದುರ್ಗ SSLC ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಬಹಿರಂಗ: 10 ಶಿಕ್ಷಕರ ಅಮಾನತು, ಅಧಿಕಾರಿಗಳಿಗೆ ಶೋಕಾಸ್

ವಾಸವಿ ಪ್ರೌಢಶಾಲೆಯಲ್ಲಿ ನಡೆದ SSLC ಪರೀಕ್ಷಾ ಕೇಂದ್ರದಲ್ಲಿ ಉಂಟಾದ ಗಂಭೀರ ಅಕ್ರಮ ಘಟನೆ ರಾಜ್ಯ ಶಿಕ್ಷಣ ವ್ಯವಸ್ಥೆಯ ನೈತಿಕತೆಯ ಮೇಲಿನ ನಂಬಿಕೆಗೆ ಆಘಾತ ನೀಡಿದೆ.

Popular

spot_imgspot_img
spot_imgspot_img
share this