spot_img

ರಾಜ್ಯ

ಕನ್ನಡ ನಟರನ್ನು ನಿರ್ಲಕ್ಷಿಸಿ KSDL ತಮನ್ನಾಳನ್ನು ನೇಮಿಸಿದ್ದು ವಿವಾದಾತ್ಮಕ! ರಮ್ಯಾ ಆಕ್ರೋಶ

ಮೈಸೂರು ಸ್ಯಾಂಡಲ್ ಸಾಬೂನಿನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾಳನ್ನು ನೇಮಿಸಿರುವುದು ವಿವಾದಕ್ಕೆ ಕಾರಣವಾಗಿದೆ

ಶಿಕ್ಷಕರಿಗೆ ಸಂತೋಷದ ಸುದ್ದಿ! ಮಾಸಿಕ 2,000 ರೂ. ಹೆಚ್ಚಳ

ರಾಜ್ಯದ ಸರ್ಕಾರಿ ಶಿಕ್ಷಕರಿಗೆ 2,000 ರೂಪಾಯಿ ಹೆಚ್ಚುವರಿ ವೇತನ ನೀಡಲಾಗುವುದು ಎಂದು ಸಹಕಾರ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ.

ಖಳನಟ ಮುಕುಲ್ ದೇವ್ ನಿಧನ – ಉಪೇಂದ್ರ ಅಭಿನಯದ ‘ರಜನಿ’ ಚಿತ್ರದಿಂದ ಕನ್ನಡಿಗರ ಮನ ಗೆದ್ದ ನಟ ವಿಧಿವಶ

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಖ್ಯಾತ ನಟ ಮುಕುಲ್ ದೇವ್ ಶನಿವಾರ ನಿಧನರಾಗಿದ್ದಾರೆ.

ಜಲ, ವಾಯು ಸಂಕಟ, ಮಹಾಮಾರಿ, ರಾಜಕೀಯ ಬದಲಾವಣೆ – ಕೋಡಿಮಠ ಸ್ವಾಮೀಜಿಯಿಂದ ಭವಿಷ್ಯವಾಣಿ

ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಬೆಳಗಾವಿಯಲ್ಲಿ ಸ್ಫೋಟಕ ಭವಿಷ್ಯ ನುಡಿದ್ದು, ಮುಂಬರುವ ದಿನಗಳಲ್ಲಿ ಜಗತ್ತಿಗೆ ಗಂಭೀರ ಸವಾಲುಗಳು ಎದುರಾಗಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: 7 ಗ್ರಾಮ ಪಂಚಾಯತ್ ಉಪಚುನಾವಣೆಗೆ ಮುಂಚೆ ಮದ್ಯದಂಗಡಿಗಳು ಮುಚ್ಚಲು ಆದೇಶ

ದಕ್ಷಿಣ ಕನ್ನಡ ಜಿಲ್ಲೆಯ 7 ಗ್ರಾಮ ಪಂಚಾಯತ್ ಕ್ಷೇತ್ರಗಳಲ್ಲಿ ಮೇ 25ರಂದು ನಡೆಯಲಿರುವ ಉಪಚುನಾವಣೆ ಸುಗಮವಾಗಿ ನಡೆಸಲು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ

Popular

spot_imgspot_img
spot_imgspot_img
share this