spot_img

ರಾಜ್ಯ

ಕನ್ನಡದ ಹಿರಿಯ ನಟ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ

ನ್ನಡದ ಪ್ರಖ್ಯಾತ ನಟ ಅನಂತ್ ನಾಗ್ ಅವರಿಗೆ ಈ ವರ್ಷದ ಪದ್ಮಭೂಷಣ ಪ್ರಶಸ್ತಿ ಲಭಿಸಿದೆ.

ಬಂಟ್ವಾಳ ಹತ್ಯೆ ಪ್ರಕರಣ: ಮುಸ್ಲಿಂ ಮುಖಂಡರ ಆಕ್ರೋಶ, ಕಾಂಗ್ರೆಸ್ ನಾಯಕರ ಸಾಮೂಹಿಕ ರಾಜೀನಾಮೆಗೆ ಆಗ್ರಹ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಿನ್ನೆಯಷ್ಟೇ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ ನಂತರ, ಜಿಲ್ಲೆ ಭಾರೀ ರಾಜಕೀಯ ಮತ್ತು ಸಾಮಾಜಿಕ ಗದ್ದಲಕ್ಕೆ ದಾರಿ ಮಾಡಿಕೊಡುತ್ತಿದೆ.

ಪಾಣಾಜೆ ಗ್ರಾಮದಲ್ಲಿ ಯುವಕನಿಗೆ ಬಿಯರ್ ಬಾಟಲಿಯಿಂದ ಹಲ್ಲೆ: ಇಬ್ಬರು ಆರೋಪಿ ಪರಾರಿ

ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ಪರಿಚಯಸ್ಥರೆಂದು ಹೇಳಲಾಗುತ್ತಿರುವ ಇಬ್ಬರು ಯುವಕರು 28 ವರ್ಷದ ಯುವಕನೊಬ್ಬನಿಗೆ ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಮೇ 25ರ ರಾತ್ರಿ ನಡೆದಿದೆ.

ಮುಂಗಾರು ಮಳೆ ಅಬ್ಬರ: ಒಂದೇ ದಿನ ರಾಜ್ಯದಲ್ಲಿ 8 ಮಂದಿ ಮಳೆಗೆ ಬಲಿ

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆತಂಕಕಾರಿಯಾಗಿ ಮುಂದುವರಿದಿದ್ದು, ಮಳೆಯುಂಟುಮಾಡಿದ ಅಪಘಾತಗಳು ಕಳೆದ ಮಂಗಳವಾರ ಒಂದೇ ದಿನ ಎಂಟು ಜೀವಗಳನ್ನು ಬಲಿ ಪಡೆದಿವೆ.

ಬೆಂಗಳೂರಿನಲ್ಲಿ ಮಳೆಯ ತೀವ್ರತೆ: ಮುಳುಗಿದ ಕಾರುಗಳು, ಅರ್ಧ ದರಕ್ಕೆ ಮಾರಾಟ ಮಾಡಲು ಮುಂದಾದ ಮಾಲೀಕರು

ಮಳೆನೀರು ಮನೆಗಳಿಗೆ ನುಗ್ಗಿದ ಹಾನಿಯೊಂದಿಗೆ ರಸ್ತೆಗಳ ಮೇಲೆ ನಿಂತ ನೀರಿನಿಂದ ಅನೇಕ ಕಾರುಗಳು ಹಾಗೂ ಬೈಕುಗಳು ನಾಶವಾಗಿದೆ.

Popular

spot_imgspot_img
spot_imgspot_img
share this