spot_img

ರಾಜ್ಯ

ರಾಜ್ಯ ಬಂದ್ ಗೆ ದ.ಕ ಬಸ್ ಮಾಲಕರ ಬೆಂಬಲವಿಲ್ಲ! ಶನಿವಾರ ನಿತ್ಯದಂತೆ ಬಸ್ ಸಂಚಾರ

ಕನ್ನಡ ಪರ ಸಂಘಟನೆಗಳು ಶನಿವಾರ (ಮಾರ್ಚ್.22) ರಾಜ್ಯ ಬಂದ್ ಗೆ ಕರೆ ನೀಡಿದ್ದರೂ, ದಕ್ಷಿಣ ಕನ್ನಡ ಬಸ್ ಮಾಲಕರ ಸಂಘ ಮತ್ತು ಕೆನರಾ ಬಸ್ ಮಾಲಕರ ಸಂಘ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್.1ರಿಂದ ವಿದ್ಯುತ್ ದರ ಹೆಚ್ಚಳ: ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ!

ರಾಜ್ಯದ ಜನತೆಗೆ ಮತ್ತೊಂದು ಆರ್ಥಿಕ ಹೊರೆ ಸೇರುವಂತಾಗಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸುವ ಆದೇಶ ಹೊರಡಿಸಿದೆ.

108 ಆ್ಯಂಬುಲೆನ್ಸ್‌ಗೆ ಸುಳ್ಳು ಕರೆ ಮಾಡಿ ಪೊಲೀಸರಿಗೂ ಸವಾಲು ಹಾಕಿದ ಕುಡುಕ !

ಶೃಂಗೇರಿಯಲ್ಲಿ ಗಲಾಟೆ ನಡೆದಿದೆ, ನನಗೆ ತುಂಬಾ ಪೆಟ್ಟಾಗಿದೆ ಎಂದು 108 ಆ್ಯಂಬುಲೆನ್ಸ್‌ಗೆ ಕರೆ ಮಾಡಿದ ಕುಡುಕನೊಬ್ಬ ಗೊಂದಲ ಸೃಷ್ಟಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಪ್ರೀತಿಯಿಂದ ರಿಜಿಸ್ಟರ್ಡ್ ಮದುವೆ – ಕುಟುಂಬದ ವಿರೋಧದ ನಡುವೆ ಜೋಡಿ ಪೊಲೀಸ್ ಆಶ್ರಯದಲ್ಲಿ

ಸುಳ್ಯ ತಾಲೂಕಿನಲ್ಲಿ ಪ್ರೀತಿಯಲ್ಲಿ ಬಿದ್ದ ಯುವಕ ಮತ್ತು ಯುವತಿ ಇಬ್ಬರೂ ತಮ್ಮ ಪ್ರೇಮವನ್ನು ಗಟ್ಟಿಗೊಳಿಸಿಕೊಳ್ಳಲು ರಿಜಿಸ್ಟರ್ಡ್ ಮದುವೆಯಾದರು

ರಾಯಚೂರು: ಭರ್ಜರಿ ಬಿರಿಯಾನಿ ತಿಂದು 500 ರೂಪಾಯಿ ಖೋಟಾ ನೋಟು ನೀಡಿದ ಆರೋಪಿಗಳು ಬಂಧಿತ

ನಗರದ ಒಂದು ಬಿರಿಯಾನಿ ಹೋಟೆಲ್ನಲ್ಲಿ ಭರ್ಜರಿ ಬಿರಿಯಾನಿ ತಿಂದು ಖೋಟಾ ನೋಟು ನೀಡಿದ ಆರೋಪಿಗಳಾದ ಮಂಜುನಾಥ್ ಮತ್ತು ರಮೇಶ್ ಅನ್ನು ಪೊಲೀಸರು ಬಂಧಿಸಿದ್ದಾರೆ.

Popular

spot_imgspot_img
spot_imgspot_img
share this