ಪ್ರಸಿದ್ಧ MTR ಫುಡ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಈಸ್ಟರ್ನ್ ಕಾಂಡಿಮೆಂಟ್ಸ್ ಕಂಪನಿಗಳನ್ನು ಖರೀದಿಸಲು ಐಟಿಸಿ (ITC) ಮುಂದಾಗಿದ್ದು, ನಾರ್ವೆ ಮೂಲದ ಓರ್ಕ್ಲಾ ಎಎಸ್ಎ (Orkla ASA) ಜೊತೆ ಮಾತುಕತೆ ಅಂತಿಮ ಹಂತ ತಲುಪಿದೆ.
ಅಂಬಲಪಾಡಿ ಕುಂಜಿಗುಡ್ಡೆ ಬಳಿಯ ನಿರ್ಮಾಣ ಹಂತದ ಮನೆಯಲ್ಲಿ ಛಾವಣಿ ತಗಡು ಅಳವಡಿಸುವ ವೇಳೆ 30 ಅಡಿ ಎತ್ತರದಿಂದ ಬಿದ್ದು ಸುರೇಶ್ ಆಚಾರ್ಯ (38) ದುರ್ಮರಣಕ್ಕೀಡಾದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.