spot_img

Division

ಭಾರತ-ಇಂಗ್ಲೆಂಡ್ 2ನೇ T20ಗೆ ಸಜ್ಜು, ಪ್ರಶಂಸನೀಯ ಪ್ರದರ್ಶನಕ್ಕೆ ನಿರೀಕ್ಷೆ

ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಚಾಂಪಿಯನ್ಸ್ ರ ಆಟವಾಡಿ 7 ವಿಕೆಟ್‌ಗಳಿಂದ ಇಂಗ್ಲೆಂಡ್‌ ವಿರುದ್ಧ ಗೆಲುವು ದಾಖಲಿಸಿದ ಟೀಮ್ ಇಂಡಿಯಾ

ಅಕ್ರಮ ವಲಸಿಗರ ವಿರುದ್ಧ ಟ್ರಂಪ್ ಸರ್ಕಾರದ ಕಠಿನ ಕ್ರಮ: 538 ಮಂದಿ ಬಂಧನ, 100ಕ್ಕೂ ಹೆಚ್ಚು ಗಡೀಪಾರು

ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ, ಅಕ್ರಮ ವಲಸಿಗರ ವಿರುದ್ಧ ಕ್ರಮವನ್ನು ಮತ್ತಷ್ಟು ಗಟ್ಟಿಯಾಗಿಸಲಾಗಿದ್ದು, 538 ಮಂದಿ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ

ಉಡುಪಿ: ವಿಕಲಚೇತನರಿಗೆ ಬ್ಯಾಟರಿ ವೀಲ್ಹ್‌ಚೇರ್‌ ಅರ್ಜಿ ಆಹ್ವಾನ

ಉಡುಪಿ ಜಿಲ್ಲೆಯ ವಿಕಲಚೇತನರ ಸಬಲೀಕರಣ ಇಲಾಖೆ 2024-25ನೇ ಸಾಲಿಗೆ ಶೇ.75 ಅಥವಾ ಹೆಚ್ಚಿನ ದೈಹಿಕ ವಿಕಲತೆಯುಳ್ಳ ವಿಕಲಚೇತನರಿಂದ ಬ್ಯಾಟರಿ ಚಾಲಿತ ವೀಲ್ಹ್‌ಚೇರ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಕಾರ್ಕಳ: ಪರ್ಪಲೆಗಿರಿಯಲ್ಲಿ ಬೆಂಕಿ ಅವಘಡ

ಕಾರ್ಕಳದ ಪರ್ಪಲೆ ಗುಡ್ಡದಲ್ಲಿ ಬೆಂಕಿಯ ಜ್ವಾಲೆಗಳು ಹಬ್ಬಿದ್ದು ಪರಿಸರದಲ್ಲಿ ಆತಂಕ ಉಂಟಾಗಿದೆ. ಮುಳಿ ಹುಲ್ಲಿಗೆ ತಗುಲಿದ ಬೆಂಕಿ ಇಲ್ಲಿನ ಸರಕಾರಿ ಬೋರ್ ವೆಲ್ ಬಳಿ ವ್ಯಾಪಿಸಿದೆ.

ಕಾರ್ಕಳ: ಶಾಲಾ ಬಸ್‌ ಹಾಗೂ ಕಾರು ಡಿಕ್ಕಿ

ಕಾರ್ಕಳದ ಬಂಗ್ಲೆಗುಡ್ಡೆಯ ಬಳಿ ಜಾರ್ಕಳ ಸಮೀಪ ಶಾಲಾ ಬಸ್‌ ಹಾಗೂ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

Popular

spot_imgspot_img
spot_imgspot_img
share this