spot_img

ದೇಶ/ವಿದೇಶ

ಅಟ್ಲಿ ಜತೆ ಅಲ್ಲು ಅರ್ಜುನ್ – 175 ಕೋಟಿ ಸಂಭಾವನೆ, ಸಿನಿ ಲೋಕದಲ್ಲಿ ಭಾರಿ ಚರ್ಚೆ!

ನಟ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ಹೊಸ ಚಿತ್ರ ಟಾಲಿವುಡ್‌ನಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.

ಕೇರಳದ ಮಾಡಾಯಿಕಾವು ದೇವಸ್ಥಾನಕ್ಕೆ ದರ್ಶನ್ ಕುಟುಂಬ ಸಮೇತ ಭೇಟಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿ ಬಿಡುಗಡೆಗೊಂಡಿರುವ ನಟ ದರ್ಶನ್, ತಮ್ಮ ಕುಟುಂಬದೊಂದಿಗೆ ಮಾರ್ಚ್ 22 ಶನಿವಾರ ಕೇರಳದ ಕಣ್ಣೂರಿನ ಮಾಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

2026ರ ಮಾರ್ಚ್ 21ಕ್ಕೆ ನಕ್ಸಲಿಸಂ ಮುಕ್ತ ಭಾರತ: ಅಮಿತ್ ಶಾ

2026ರ ಮಾರ್ಚ್ 21ರೊಳಗೆ ಭಾರತ ನಕ್ಸಲಿಸಂ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಘೋಷಿಸಿದ್ದಾರೆ.

ಅಕ್ರಮ ಸಂಬಂಧಕ್ಕೆ ಪತಿ ಬಲಿ! ಶವ ಮೂಟೆಯಲ್ಲಿಟ್ಟು ಬೈಕ್‌ನಲ್ಲಿ ಸಾಗಿಸಿದ ಪತ್ನಿ, ಪ್ರಿಯಕರ ಬಂಧನ

ಅಕ್ರಮ ಸಂಬಂಧ ಬಯಲಾಗುವ ಭಯದಿಂದ ಪತಿಯನ್ನೇ ಹತ್ಯೆ ಮಾಡಿದ ಆರೋಪದಡಿ, ಪತ್ನಿ ಗೋಪಾಲಿ ದೇವಿ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಇಸ್ರೇಲ್ ವೈಮಾನಿಕ ದಾಳಿ: 85 ಜನರ ಸಾವು, ಹಮಾಸ್‌ನಿಂದ ಟೆಲ್ ಅವೀವ್ ಮೇಲೆ ದಾಳಿ!

ಕಳೆದ ಎರಡು ತಿಂಗಳ ಕದನ ವಿರಾಮ ಮುರಿದು, ಮಂಗಳವಾರ ಇಸ್ರೇಲ್ ಸೇನೆ ಗಾಜಾದ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ.

Popular

spot_imgspot_img
spot_imgspot_img
share this