spot_img

ದೇಶ/ವಿದೇಶ

ಐಬಿ ಅಧಿಕಾರಿಯ ದಾರುಣ ಅಂತ್ಯ: ಕೇರಳದಲ್ಲಿ ರೈಲಿಗೆ ಡಿಕ್ಕಿಯಾಗಿ ಸಾವು

ಕೇರಳದ ತಿರುವನಂತಪುರಂ ಪೆಟ್ಟಾ ರೈಲು ಹಳಿಯಲ್ಲಿ ಇಂಟೆಲಿಜೆನ್ಸ್ ಬ್ಯೂರೋ (IB) ಅಧಿಕಾರಿ ಮೇಘಾ (25) ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಭಾರತದಲ್ಲಿ ಎಲಾನ್ ಮಸ್ಕ್‌ನ ಎಐ ಚಾಟ್‌ಬಾಟ್ ವಿವಾದ: ಗ್ರೋಕ್ ನಿಷೇಧಕ್ಕೆ ಕೇಂದ್ರದ ನಿರ್ಧಾರ ಸಾಧ್ಯತೆ!

ಎಲಾನ್ ಮಸ್ಕ್ ಅವರ XAI ಕಂಪನಿಯ "ಗ್ರೋಕ್" ಎಐ ಚಾಟ್‌ಬಾಟ್ ಭಾರತದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.

ಎಟಿಎಂ ವಹಿವಾಟಿಗೆ ಹೆಚ್ಚುವರಿ ಶುಲ್ಕ: ಮೇ 1ರಿಂದ ಹೊಸ ನಿಯಮ ಜಾರಿ

ಗ್ರಾಹಕರು ತಮ್ಮ ಖಾತೆ ಹೊಂದಿರುವ ಬ್ಯಾಂಕುಗಳ ಹೊರತುಪಡಿಸಿ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಹಣ ತೆಗೆಯಲು ಹೆಚ್ಚುವರಿ ಶುಲ್ಕ ನೀಡಬೇಕಾಗಿದೆ.

ಕೆ.ಎಲ್. ರಾಹುಲ್ ಮತ್ತು ಅತಿಯಾ ಶೆಟ್ಟಿ ದಂಪತಿಗೆ ಹೆಣ್ಣು ಮಗು ಜನನ!

ಪ್ರಖ್ಯಾತ ಕ್ರಿಕೆಟ್ ತಾರೆ ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ ಅತಿಯಾ ಶೆಟ್ಟಿ ದಂಪತಿಗೆ ಸೋಮವಾರ (ಮಾರ್ಚ್ 24) ಹೆಣ್ಣು ಮಗು ಜನಿಸಿದೆ

ಐಪಿಎಲ್ 2025: ಮುಂಬೈ ವಿರುದ್ಧ ಸಿಎಸ್‌ಕೆಗೆ ರೋಚಕ ಗೆಲುವು – ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಿಂಚಿದ ವಿಘ್ನೇಶ್ ಪುತ್ತೂರು!

ಐಪಿಎಲ್ 2025ರ ಮೂರನೇ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದದ್ದು ಮುಂಬೈ ಇಂಡಿಯನ್ಸ್ ಪರ "ಇಂಪ್ಯಾಕ್ಟ್ ಪ್ಲೇಯರ್" ಆಗಿ ಮೊದಲ ಬಾರಿಗೆ ಕಣಕ್ಕಿಳಿದ ಕೇರಳದ ಯುವ ಸ್ಪಿನ್ನರ್ ವಿಘ್ನೇಶ್ ಪುತ್ತೂರು.

Popular

spot_imgspot_img
spot_imgspot_img
share this