ಭಾರತದ ಜನತೆ ಕಳೆದ ವರ್ಷ ಒಟ್ಟು 1.1 ಲಕ್ಷ ಕೋಟಿ ತಾಸುಗಳನ್ನು ಸ್ಮಾರ್ಟ್‌ಫೋನ್ ವೀಕ್ಷಣೆಯಲ್ಲಿ ಕಳೆದಿದ್ದಾರೆ ಎಂದು ಅರ್ನೆಸ್ಟ್ ಆ್ಯಂಡ್ ಯಂಗ್ (E&Y) ಸಂಸ್ಥೆಯ 2024ರ ಮನೋರಂಜನೆ ಮತ್ತು ಮಾಧ್ಯಮ ವರದಿ ತಿಳಿಸಿದೆ.
ಬೃಹತ್ ಎಲ್‌ಪಿಜಿ ಸಾರಿಗೆದಾರರ ಮುಷ್ಕರದ ನಡುವೆ, ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ತಮ್ಮ ಗ್ರಾಹಕರಿಗೆ ನಿರಂತರ ಎಲ್‌ಪಿಜಿ ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಭರವಸೆ ನೀಡಿವೆ.