ಹನಿಮೂನ್‌ಗಾಗಿ ಮೇಘಾಲಯದ ಶಿಲ್ಲಾಂಗ್‌ಗೆ ತೆರಳಿದ್ದ ಮಧ್ಯಪ್ರದೇಶದ ನವವಿವಾಹಿತ ದಂಪತಿ ನಾಪತ್ತೆಯಾಗಿರುವ ಘಟನೆ ಅಲ್ಲಿನ ಈಸ್ಟ್ ಖಾಸಿ ಹಿಲ್ಸ್ ಜಿಲ್ಲೆಯಲ್ಲಿ ನಡೆದಿದ್ದು, ಘಟನೆಯ ಸುತ್ತ ಮುತ್ತಲಿನ ನಿಗೂಢತೆ ಗಾಢವಾಗಿದೆ.
ಭಾರತದ ಹವಾಮಾನ ಮುನ್ಸೂಚನೆ ಕ್ಷೇತ್ರದಲ್ಲಿ ಬೃಹತ್ ತಂತ್ರಜ್ಞಾನ ಯುಗದ ಪ್ರಾರಂಭವಾಗಿದ್ದು, ಕೇಂದ್ರ ಸರ್ಕಾರ ಸೋಮವಾರ ನೂತನ "ಭಾರತ್ ಫೋರ್‌ಕಾಸ್ಟಿಂಗ್ ಸಿಸ್ಟಂ" (Bharat Forecasting System - BFS) ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಿದೆ.