spot_img

ದೇಶ/ವಿದೇಶ

“ಭಾರತೀಯ ಅಂಚೆ ಇಲಾಖೆಯ ಹೊಸ ಯೋಜನೆ: ಡಿಜಿಪಿನ್ ಮೂಲಕ ನಿಖರ ವಿಳಾಸ ಪದ್ಧತಿ”

ಡಿಜಿಪಿನ್ (ಡಿಜಿಟಲ್ ಅಂಚೆ ಸೂಚ್ಯಂಕ ಸಂಖ್ಯೆ)ಭಾರತದ ಅಂಚೆ ಇಲಾಖೆ ಅಭಿವೃದ್ಧಿಪಡಿಸಿದ ಹೊಸ ಡಿಜಿಟಲ್ ವಿಳಾಸ ವ್ಯವಸ್ಥೆ.

ಸಮುದ್ರದ ಮಧ್ಯೆ ಸರಕು ಹಡಗಗಿನಲ್ಲಿ ಬೆಂಕಿ: 18 ಸಿಬ್ಬಂದಿಯ ಜೀವ ರಕ್ಷಿಸಿದ ನೌಕಾಪಡೆ

ಕೇರಳದ ಕರಾವಳಿಯಿಂದ ಕೆಲ ಕಿಲೋಮೀಟರ್ ದೂರ ಸಮುದ್ರದಲ್ಲಿ ಸಾಗುತ್ತಿದ್ದ ಸಿಂಗಾಪುರ ಧ್ವಜದ ಎಂವಿ ವಾನ್ ಹೈ 503 (MV Wan Hai 503) ಕಂಟೈನರ್ ಹಡಗಿನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿ ಬೆಂಕಿ ವ್ಯಾಪಿಸಿದೆ.

ಮಧುಚಂದ್ರದ ಬಳಿಕ ನಾಪತ್ತೆಯಾದ ಸೋನಮ್ ಗಾಜಿಪುರದಲ್ಲಿ ಪತ್ತೆ – ಪತಿಯ ಹತ್ಯೆಗೆ ತಿರುವು

ಇತ್ತೀಚಿಗಿನ ಮಧುಚಂದ್ರ ಪ್ರಯಾಣದ ವೇಳೆ ನಾಪತ್ತೆಯಾಗಿದ್ದ ಇಂದೋರ್‌ನ ಸೋನಮ್ ರಘುವಂಶಿ ಅವರು ಉತ್ತರ ಪ್ರದೇಶದ ಗಾಜಿಪುರದಲ್ಲಿನ ಉಪಹಾರ ಗೃಹವೊಂದರಲ್ಲಿ ಭಾನುವಾರ ಜೀವಂತವಾಗಿ ಪತ್ತೆಯಾಗಿದ್ದಾರೆ.

ಕೇವಲ 180 ಮೀಟರ್‌ಗೆ ಓಲಾ ಬೈಕ್ ಬುಕಿಂಗ್ ಮಾಡಿದ ಯುವತಿ !

ಓಲಾ ಬೈಕ್ ಸೇವೆ ಸಾಮಾನ್ಯವಾಗಿ ದೂರದ ಪ್ರಯಾಣಕ್ಕಾಗಿಯೇ ಬಳಸಲಾಗುತ್ತದಾದರೂ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘಟನೆ ಒಂದರಲ್ಲಿ ಯುವತಿಯೊಬ್ಬಳು ಕೇವಲ 180 ಮೀಟರ್ ದೂರದ ಪ್ರಯಾಣಕ್ಕಾಗಿ ಓಲಾ ಬೈಕ್ ಬುಕಿಂಗ್ ಮಾಡಿರುವುದೇ ತಮಾಷೆಯ ಚರ್ಚೆಗೆ ಗ್ರಾಸವಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂದು ‘ಕ್ರೋಮಿಂಗ್’ ಸವಾಲಿಗೆ ಬಲಿಯಾದ 19 ವರ್ಷದ ಯುವತಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ಕ್ರೋಮಿಂಗ್’ ಅಥವಾ ‘ಧೂಳು ತೆಗೆಯುವ ಸವಾಲು’ (Dusting Challenge) ಪ್ರಾಣಪಾಯದ ಆಟವಾಗಿ ತಿರುಗಿದ್ದು, 19 ವರ್ಷದ ಯುವತಿ ರೇನಾ ಒ’ರೂರ್ಕ್ ಈ ಸವಾಲಿಗೆ ಬಲಿಯಾದ ದುರ್ಘಟನೆ ನಡೆದಿದೆ.

Popular

spot_imgspot_img
spot_imgspot_img
share this