ಭಾರೀ ಮಳೆಯಿಂದ ಮಧ್ವ ಸರೋವರ ಜಲಕಮಲವಾಗಿ ಪರಿವರ್ತಿತವಾದ ಹಿನ್ನೆಲೆಯಲ್ಲಿ, ಶ್ರೀ ಕೃಷ್ಣ ಹಾಗೂ ಶ್ರೀ ಮುಖ್ಯಪ್ರಾಣ ದೇವರಿಗೆ ಅದ್ದೂರಿಯಾದ ಸಪ್ತೋತ್ಸವಾಂಗ ತೆಪ್ಪೋತ್ಸವ ಮಂಗಳವಾಗಿ ನೆರವೇರಿತು.
ಕ್ಯಾಥೋಲಿಕ್ ಚರ್ಚ್ ಇತಿಹಾಸದಲ್ಲಿ ಮಹತ್ವದ ಅಧ್ಯಾಯ ಬೆಳಗಿದ್ದು, ಅಮೆರಿಕದ ಚಿಕಾಗೋ ಮೂಲದ 69 ವರ್ಷದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಅವರನ್ನು 267ನೇ ಪೋಪ್ ಆಗಿ ಆಯ್ಕೆ ಮಾಡಲಾಗಿದೆ.