NP NEWS

2860 POSTS

Exclusive articles:

ಮಧ್ಯಪ್ರಾಚ್ಯ ಯುದ್ಧದ ಕಾವು: ಕರ್ನಾಟಕದ ರಫ್ತು ವಹಿವಾಟಿಗೆ ಭಾರಿ ಪೆಟ್ಟು; ಕೃಷಿ ಮತ್ತು ಕೈಗಾರಿಕಾ ಕ್ಷೇತ್ರ ಕಂಗಾಲು!

ಇಸ್ರೇಲ್-ಇರಾನ್ ಸಂಘರ್ಷದಿಂದ ಕರ್ನಾಟಕದ ರಫ್ತು ವಹಿವಾಟು ಅಸ್ತವ್ಯಸ್ತಗೊಂಡಿದೆ. ದ್ರಾಕ್ಷಿ, ಮಾವು ಹಾಗೂ ಕೈಗಾರಿಕಾ ಉತ್ಪನ್ನಗಳ ರಫ್ತು ಸ್ಥಗಿತಗೊಂಡು ಆರ್ಥಿಕ ನಷ್ಟ ಭೀತಿ ಎದುರಾಗಿದೆ.

ಬಾಂಗ್ಲಾದೇಶದ ಇಂಧನ ಸಂಕಷ್ಟಕ್ಕೆ ಭಾರತದ ಆಸರೆ: ಪೈಪ್‌ಲೈನ್ ಮೂಲಕ ಹರಿದುಬಂತು 5,000 ಟನ್ ಡೀಸೆಲ್

ಮಧ್ಯಪ್ರಾಚ್ಯದ ಯುದ್ಧದಿಂದ ಇಂಧನ ಅಭಾವ ಎದುರಿಸುತ್ತಿರುವ ಬಾಂಗ್ಲಾದೇಶಕ್ಕೆ ಭಾರತವು 5,000 ಟನ್ ಡೀಸೆಲ್ ಪೂರೈಸಿದೆ. ಭಾರತ-ಬಾಂಗ್ಲಾ ಇಂಧನ ಒಪ್ಪಂದದ ವರದಿ ಇಲ್ಲಿದೆ

Breaking

ವಾಟ್ಸಾಪ್‌ನಲ್ಲಿ ಬರಲಿದೆ ಮತ್ತೊಂದು ಸ್ಯೂಪರ್ ಫೀಚರ್: ಇನ್ಮುಂದೆ ಸ್ಟೇಟಸ್ ಕ್ಯಾಪ್ಶನ್ ಎಡಿಟ್ ಮಾಡೋದು ಇನ್ನಷ್ಟು ಈಸಿ!

ವಾಟ್ಸಾಪ್‌ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿದ ನಂತರವೂ ಕ್ಯಾಪ್ಶನ್ ಎಡಿಟ್ ಮಾಡುವ ಹೊಸ ಫೀಚರ್ ಸೀಘ್ರದಲ್ಲೇ ಬರಲಿದೆ. 15 ನಿಮಿಷಗಳ ಕಾಲಾವಕಾಶ ಲಭ್ಯ.

ದಿನ ವಿಶೇಷ – ಗುರು ಪೂರ್ಣಿಮೆ ದಿನ

2026 ಜುಲೈ 29 ರಂದು ಗುರು ಪೂರ್ಣಿಮೆ! ಗುರು ಪೂರ್ಣಿಮೆಯ ಮಹತ್ವ, ಶುಭ ಮುಹೂರ್ತ ಹಾಗೂ ಈ ಪವಿತ್ರ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬುದರ ವಿವರವಾದ ಮಾಹಿತಿ ಇಲ್ಲಿದೆ.

ಹೀರೆಕಾಯಿ ಅಮೃತ ಹೌದು, ಆದ್ರೆ ಈ 3 ಕಾಯಿಲೆ ಇದ್ದೋರು ತಿಂದ್ರೆ ವಿಷವಾಗುತ್ತೆ ಎಚ್ಚರ!

ಹೀರೆಕಾಯಿ ಅತ್ಯಂತ ಪೌಷ್ಟಿಕ ತರಕಾರಿಯಾದರೂ, ಕೆಲ ಆರೋಗ್ಯ ಸಮಸ್ಯೆ ಇರುವವರು ಇದನ್ನು ಸೇವಿಸುವುದು ಅಪಾಯಕಾರಿ. ಈ ಬಗ್ಗೆ ವೈದ್ಯಕೀಯ ಸಲಹೆ ಇಲ್ಲಿದೆ.

ಸುನೀಲ್ ಆನಂದ್ ನಿಧನ: ದೇವ್ ಆನಂದ್ ಪುತ್ರ ಇನ್ನಿಲ್ಲ

ಬಾಲಿವುಡ್ ಲೆಜೆಂಡ್ ದೇವ್ ಆನಂದ್ ಪುತ್ರ ಸುನೀಲ್ ಆನಂದ್ (70) ಲಂಡನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಸಿನಿ ಪಯಣದ ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img
share this