NP NEWS

2851 POSTS

Exclusive articles:

ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ: ಮಹಿಳೆಯರ ಸಮಾನ ಹಕ್ಕಿಗಾಗಿ ಮಹತ್ವದ ಹೆಜ್ಜೆ

ದೇಶದ ಎಲ್ಲಾ ಮಹಿಳೆಯರಿಗೆ ಸಮಾನ ಹಕ್ಕು ನೀಡಲು ಏಕರೂಪ ನಾಗರಿಕ ಸಂಹಿತೆ (UCC) ಅಗತ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಮಧ್ಯಪ್ರಾಚ್ಯ ಯುದ್ಧದ ಕಾವು: ಕರ್ನಾಟಕದ ರಫ್ತು ವಹಿವಾಟಿಗೆ ಭಾರಿ ಪೆಟ್ಟು; ಕೃಷಿ ಮತ್ತು ಕೈಗಾರಿಕಾ ಕ್ಷೇತ್ರ ಕಂಗಾಲು!

ಇಸ್ರೇಲ್-ಇರಾನ್ ಸಂಘರ್ಷದಿಂದ ಕರ್ನಾಟಕದ ರಫ್ತು ವಹಿವಾಟು ಅಸ್ತವ್ಯಸ್ತಗೊಂಡಿದೆ. ದ್ರಾಕ್ಷಿ, ಮಾವು ಹಾಗೂ ಕೈಗಾರಿಕಾ ಉತ್ಪನ್ನಗಳ ರಫ್ತು ಸ್ಥಗಿತಗೊಂಡು ಆರ್ಥಿಕ ನಷ್ಟ ಭೀತಿ ಎದುರಾಗಿದೆ.

ಬಾಂಗ್ಲಾದೇಶದ ಇಂಧನ ಸಂಕಷ್ಟಕ್ಕೆ ಭಾರತದ ಆಸರೆ: ಪೈಪ್‌ಲೈನ್ ಮೂಲಕ ಹರಿದುಬಂತು 5,000 ಟನ್ ಡೀಸೆಲ್

ಮಧ್ಯಪ್ರಾಚ್ಯದ ಯುದ್ಧದಿಂದ ಇಂಧನ ಅಭಾವ ಎದುರಿಸುತ್ತಿರುವ ಬಾಂಗ್ಲಾದೇಶಕ್ಕೆ ಭಾರತವು 5,000 ಟನ್ ಡೀಸೆಲ್ ಪೂರೈಸಿದೆ. ಭಾರತ-ಬಾಂಗ್ಲಾ ಇಂಧನ ಒಪ್ಪಂದದ ವರದಿ ಇಲ್ಲಿದೆ

Breaking

ಬಂಟ್ವಾಳ ಲಾವಣ್ಯ ಕೊಲೆ ಕೇಸ್: ಆರೋಪಿ ಚೇತನ್ ಬಂಧನ

ಬಂಟ್ವಾಳದ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಲಾವಣ್ಯ ಕೊಲೆ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮಂಗಳೂರು ಕೊಲೆ ಕೇಸ್‌: 4 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬ್ಯಾಂಕ್ ಆಫ್ ಬರೋಡಾ ಡೇಟಾ ಹ್ಯಾಕ್: ಖಾತೆ ವಿವರ ಸೋರಿಕೆ

ಬ್ಯಾಂಕ್ ಆಫ್ ಬರೋಡಾದ 1 TB ಗ್ರಾಹಕರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ: ನೀಟ್ ವಿಚಾರದಲ್ಲಿ ಕಾಂಗ್ರೆಸ್‌ಗೆ ರವೀಂದ್ರ ಮೊಯ್ಲಿ ಟಾಂಗ್

ನೀಟ್ ಪರೀಕ್ಷೆ ಗೊಂದಲ ಹಾಗೂ ಇತಿಹಾಸದ ಕುರಿತು ಕಾರ್ಕಳ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿರುಗೇಟು ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img
share this