NP NEWS

2851 POSTS

Exclusive articles:

ಕೌಡೂರು ಸತ್ಯಸಾರಮಾನಿ ದೈವಸ್ಥಾನ ನೇಮೋತ್ಸವ 2026 ವಿವರ

ಕಾರ್ಕಳದ ಕೌಡೂರಿನಲ್ಲಿ ಏಪ್ರಿಲ್ 17ರಂದು ನಡೆಯಲಿರುವ ಬ್ರಹ್ಮಶ್ರೀ ಸತ್ಯಸಾರಮಾನಿ ದೈವಗಳ 18ನೇ ವರ್ಷದ ನೇಮೋತ್ಸವದ ಪೂರ್ಣ ಮಾಹಿತಿ ಇಲ್ಲಿದೆ ಓದಿ

ಆಧಾರ್ ಕಾರ್ಡ್ ಮೊಬೈಲ್ ನವೀಕರಣ ಮತ್ತು ವಿಳಾಸ ಬದಲಾವಣೆ ಸುಲಭ ಹಂತಗಳು

ಈಗ ಆಧಾರ್ ಕಾರ್ಡ್‌ನಲ್ಲಿ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಿಮ್ಮ ಫೋನ್ ಮೂಲಕವೇ ಬದಲಾಯಿಸಬಹುದು. ಅರ್ಜಿ ಸಲ್ಲಿಸುವ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಲಾಭಿ 5ನೇ ವರ್ಷದ ಸಂಭ್ರಮ: ಪುನೀತ್ ರಾಜ್ ಬೋಳಿಯಾರುಗೆ ಯುವ ಪುರಸ್ಕಾರ

ಮಂಗಳೂರಿನ ಕಲಾಗ್ರಾಮದಲ್ಲಿ ಕಲಾಭಿ ಸಂಸ್ಥೆಯ 5ನೇ ವರ್ಷದ ಸಂಭ್ರಮಾಚರಣೆ ಹಾಗೂ ಯಕ್ಷರಂಗೋತ್ಸವ ವಿಜೃಂಭಣೆಯಿಂದ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕರಾಯದಲ್ಲಿ ದ್ವಾದಶ ಜ್ಯೋತಿರ್ಲಿಂಗ ದರ್ಶನ ಮೇಳ ಉದ್ಘಾಟನೆ

ಕರಾಯ ಬ್ರಹ್ಮಕಲಶೋತ್ಸವದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ. ಏಪ್ರಿಲ್ 25 ರವರೆಗೆ ದರ್ಶನಕ್ಕೆ ಅವಕಾಶವಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜಾಹೀರಾತು ಲೋಕದಲ್ಲಿ ಮೆಟಾ ಸಾಮ್ರಾಜ್ಯ: ಸರ್ಚ್ ಇಂಜಿನ್ ದೈತ್ಯ ಗೂಗಲ್‌ಗೆ ಭಾರಿ ಹಿನ್ನಡೆ

2026ರ ವೇಳೆಗೆ ಡಿಜಿಟಲ್ ಜಾಹೀರಾತು ಆದಾಯದಲ್ಲಿ ಮೆಟಾ ಸಂಸ್ಥೆಯು ಗೂಗಲ್ ಅನ್ನು ಹಿಂದಿಕ್ಕಲಿದೆ ಎಂದು ಇಮಾರ್ಕೆಟರ್ ವರದಿ ತಿಳಿಸಿದೆ.

Breaking

ಬಂಟ್ವಾಳ ಲಾವಣ್ಯ ಕೊಲೆ ಕೇಸ್: ಆರೋಪಿ ಚೇತನ್ ಬಂಧನ

ಬಂಟ್ವಾಳದ ಬಿ.ಸಿ. ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಲಾವಣ್ಯ ಕೊಲೆ ಪ್ರಕರಣದ ಆರೋಪಿ ಚೇತನ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಮಂಗಳೂರು ಕೊಲೆ ಕೇಸ್‌: 4 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬ್ಯಾಂಕ್ ಆಫ್ ಬರೋಡಾ ಡೇಟಾ ಹ್ಯಾಕ್: ಖಾತೆ ವಿವರ ಸೋರಿಕೆ

ಬ್ಯಾಂಕ್ ಆಫ್ ಬರೋಡಾದ 1 TB ಗ್ರಾಹಕರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ: ನೀಟ್ ವಿಚಾರದಲ್ಲಿ ಕಾಂಗ್ರೆಸ್‌ಗೆ ರವೀಂದ್ರ ಮೊಯ್ಲಿ ಟಾಂಗ್

ನೀಟ್ ಪರೀಕ್ಷೆ ಗೊಂದಲ ಹಾಗೂ ಇತಿಹಾಸದ ಕುರಿತು ಕಾರ್ಕಳ ಕಾಂಗ್ರೆಸ್ ನಾಯಕರ ಹೇಳಿಕೆಗೆ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿರುಗೇಟು ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img
share this