NP NEWS

1960 POSTS

Exclusive articles:

ಬೈಂದೂರು: ಉದ್ಯಮಿ ಮನೆ ಲಾಕರ್ ಒಡೆದು 6 ಲಕ್ಷ ರೂ. ಕಳವು

ಬೈಂದೂರಿನಲ್ಲಿ ಉದ್ಯಮಿ ರಾವಲ್ ಸಿಂಗ್ ಅವರ ಮನೆ ಬೀಗ ಮುರಿದು 6 ಲಕ್ಷ ರೂ. ನಗದು ಹಣ ದೋಚಿದ ಕಳ್ಳರು. ಪ್ರಕರಣದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ವಿಶ್ವ ಮಲೇರಿಯಾ ದಿನ

ಮಲೇರಿಯಾ ಮುಕ್ತ ಜಗತ್ತಿಗಾಗಿ ಏಪ್ರಿಲ್ 25 ರಂದು ವಿಶ್ವ ಮಲೇರಿಯಾ ದಿನ ಆಚರಿಸಲಾಗುತ್ತದೆ. ಈ ದಿನದ ಮಹತ್ವ ಮತ್ತು ರೋಗ ನಿಯಂತ್ರಣದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.

ವಯಸ್ಸಾದಂತೆ ಬದಲಾಗುತ್ತೆ ದೇಹದ ಅಗತ್ಯ: ಫಿಟ್ ಆಗಿರಲು ಮಹಿಳೆಯರಿಗಾಗಿ ವಯೋಮಾನದ ಆಧಾರಿತ ಹೆಲ್ತ್ ಟಿಪ್ಸ್

ಪ್ರತಿ ವಯಸ್ಸಿನಲ್ಲೂ ಮಹಿಳೆಯರ ಆರೋಗ್ಯದ ಅಗತ್ಯಗಳು ಬೇರೆ ಇರುತ್ತವೆ. 20 ರಿಂದ 50 ರ ಹರೆಯದವರೆಗಿನ ಸಂಪೂರ್ಣ ಆರೋಗ್ಯ ಮಾರ್ಗದರ್ಶಿ ಮತ್ತು ಉತ್ತಮ ಅಭ್ಯಾಸಗಳ ಬಗ್ಗೆ ಇಲ್ಲಿ ತಿಳಿಯಿರಿ

ಹೆಬ್ರಿ ಅಮೃತಭಾರತಿ ವಿದ್ಯಾಲಯ ಎಸ್‌ಎಸ್‌ಎಲ್‌ಸಿ ಸಾಧನೆ 2026

ಹೆಬ್ರಿ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಲಾವಣ್ಯ ಎಚ್.ವಿ. ಹಾಗೂ ದ್ವಿತೀಯ ಸ್ಥಾನ ಪಡೆದ ಸೃಜನ್ ಭಟ್ ಅವರ ಸಾಧನೆಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ ಬೃಹತ್ ಹಲಸು ಮೇಳಕ್ಕೆ ಶಾಸಕ ಸುನಿಲ್ ಕುಮಾರ್ ಚಾಲನೆ

ಕಾರ್ಕಳದ ಪೆರ್ವಾಜೆಯಲ್ಲಿ ಅದ್ಧೂರಿ ಹಲಸು ಮೇಳ ಸಂಪನ್ನ. ಶಾಸಕ ಸುನಿಲ್ ಕುಮಾರ್ ಅವರಿಂದ ಸ್ವ-ಉದ್ಯೋಗಕ್ಕೆ ಕರೆ. 60ಕ್ಕೂ ಹೆಚ್ಚು ಖಾದ್ಯಗಳ ಪ್ರದರ್ಶನ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಹಿರಿಯಡಕ ಗ್ರೀನ್ ಪಾರ್ಕ್ ಶಾಲೆ ಪೋಷಕರ ಕಾರ್ಯಕ್ರಮ

ಹಿರಿಯಡಕ ಗ್ರೀನ್ ಪಾರ್ಕ್ ಶಾಲೆಯಲ್ಲಿ ಮಾಂಟೇಸರಿ ಪೋಷಕರ ದೃಷ್ಟಿಕೋನ ಶಿಬಿರ ಯಶಸ್ವಿಯಾಗಿ ಜರುಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹೆಬ್ರಿ ಅಮೃತಭಾರತಿ ಶಾಲೆಯಲ್ಲಿ ಸಹಪಠ್ಯ ತರಗತಿ ಉದ್ಘಾಟನೆ

ಹೆಬ್ರಿ ಅಮೃತಭಾರತಿ ಶಿಕ್ಷಣ ಸಂಸ್ಥೆಯಲ್ಲಿ ವಿವಿಧ ಸಹಪಠ್ಯ ತರಗತಿಗಳ ಉದ್ಘಾಟನೆ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮುಂಬೈ ನವವಧು ಸಾವು: ಸಿಸಿಟಿವಿ ಇಟ್ಟಿದ್ದ ವೈದ್ಯ ಪತಿ ಬಂಧನ

ಮುಂಬೈನಲ್ಲಿ ವರದಕ್ಷಿಣೆ ಹಾಗೂ ಸಿಸಿಟಿವಿ ಕಣ್ಗಾವಲಿನ ಕಿರುಕುಳ ತಾಳಲಾರದೆ 48 ದಿನಗಳ ನವವಧು ಆತ್ಮಹತ್ಯೆ ಮಾಡಿಕೊಂಡಿದ್ದು, ವೈದ್ಯ ಪತಿಯನ್ನು ಬಂಧಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಾಜಿ ಸಂಸದ ನರೇಶ್ ಗುಜ್ರಾಲ್ ಕಂಪನಿಗೆ ಸೈಬರ್ ವಂಚನೆ

ಮಾಜಿ ಸಂಸದ ನರೇಶ್ ಗುಜ್ರಾಲ್ ಕಂಪನಿಗೆ ವಾಟ್ಸಾಪ್ ಮೂಲಕ ಕೋಟ್ಯಂತರ ರೂ. ಸೈಬರ್ ವಂಚನೆ ನಡೆದಿದ್ದು, ಶೇ. 70 ರಷ್ಟು ಹಣ ಬ್ಲಾಕ್ ಮಾಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img