NP NEWS

1967 POSTS

Exclusive articles:

ಕಾರ್ಕಳ: ಇನ್‌ಸ್ಟಾಗ್ರಾಂ ವಂಚನೆಗೆ 25 ಲಕ್ಷ ಕಳೆದುಕೊಂಡ ವ್ಯಕ್ತಿ

ಕಾರ್ಕಳದ ವ್ಯಕ್ತಿಗೆ ಇನ್‌ಸ್ಟಾಗ್ರಾಂ ಗೆಳೆಯನಿಂದ 25.66 ಲಕ್ಷ ರೂಪಾಯಿ ವಂಚನೆ. ಸುಜನ್ ಶೆಟ್ಟಿ ಸಿದ್ದಾಪುರ ಎಂಬಾತನ ವಿರುದ್ಧ ಪೊಲೀಸ್ ದೂರು ದಾಖಲು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಶೀಘ್ರದಲ್ಲೇ ಆರಂಭ: ಪೂರ್ಣ ವಿವರ

ಬೆಂಗಳೂರು-ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ಸಂಚಾರಕ್ಕೆ ಸಿದ್ಧತೆ ನಡೆದಿದ್ದು, ಜೂನ್ ಮೊದಲೇ ಹಳಿಗಳ ಮೇಲೆ ಓಡಲಿದೆ. ನಿಲ್ದಾಣ ಮತ್ತು ವೇಳಾಪಟ್ಟಿಯ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ: ಮನೆಗಳ್ಳತನ ಪ್ರಕರಣದ ಆರೋಪಿಗಳ ಬಂಧನ, 39 ಗ್ರಾಂ ಚಿನ್ನ ಜಪ್ತಿ

ಕಾರ್ಕಳದಲ್ಲಿ ನಡೆದ ಚಿನ್ನಾಭರಣ ಕಳವು ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 5.60 ಲಕ್ಷ ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಸವಕಲ್ಯಾಣ: ಶಾಸಕರಿಂದ 23 ಜಾನುವಾರುಗಳ ರಕ್ಷಣೆ; ಇಲ್ಲಿದೆ ವರದಿ

ಬಸವಕಲ್ಯಾಣದಲ್ಲಿ ಅಕ್ರಮ ಜಾನುವಾರು ಸಾಗಾಟ ತಡೆದ ಶಾಸಕ ಶರಣು ಸಲಗರ್, 23 ಪ್ರಾಣಿಗಳ ರಕ್ಷಣೆ ಮಾಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿಯಲ್ಲಿ ಅಕ್ರಮ ಮರಳು ಸಾಗಾಟ ದಂಧೆ ಪತ್ತೆ: 13 ವಾಹನಗಳ ವಶ

ಉಡುಪಿ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯ 13 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಶರ್ಮಿಳಾ ಮಾಂಡ್ರೆ ಮದುವೆ; ಪವನ್ ಕುಮಾರ್ ಫನ್ನಿ ವಿಡಿಯೋ ವೈರಲ್

ನಟಿ ಶರ್ಮಿಳಾ ಮಾಂಡ್ರೆ ಹಾಗೂ ನಿರ್ಮಾಪಕ ಸುಧನ್ ಸುಂದರಂ ಮದುವೆ ಸುದ್ದಿ ಬೆನ್ನಲ್ಲೇ ನಿರ್ದೇಶಕ ಪವನ್ ಕುಮಾರ್ ತಮಾಷೆಯ ರೀಲ್ಸ್ ಹಂಚಿಕೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರಿಷತ್ ಚುನಾವಣೆ: ಯತ್ನಾಳ್ ಮತದಾನ ವೇಳೆ ವಿಧಾನಸೌಧದಲ್ಲಿ ಹೈಡ್ರಾಮಾ

ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕ ಯತ್ನಾಳ್ ಮತದಾನಕ್ಕೆ ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ತೀವ್ರ ವಾಕ್ಸಮರ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದಿನ ವಿಶೇಷ – ರಾಷ್ಟ್ರೀಯ ಓದುವ ದಿನ

ಭಾರತದಲ್ಲಿ ಜೂನ್ 19 ರಂದು ರಾಷ್ಟ್ರೀಯ ಓದುವ ದಿನವನ್ನು ಆಚರಿಸಲಾಗುತ್ತದೆ. ಪಿ.ಎನ್. ಪಣಿಕ್ಕರ್ ಸ್ಮರಣಾರ್ಥ ಆಚರಿಸುವ ಈ ದಿನದ ಮಹತ್ವ ಮತ್ತು ಇತಿಹಾಸ ಇಲ್ಲಿದೆ.

ಆಡಿಯೋ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಒಪ್ಪೋ ಎನ್‌ಕೋ ಏರ್ 5

ಭಾರತದಲ್ಲಿ ಶೀಘ್ರದಲ್ಲೇ ಒಪ್ಪೋ ಎನ್‌ಕೋ ಏರ್ 5 ಇಯರ್‌ಬಡ್ಸ್ ಬಿಡುಗಡೆ! ಅಮೆಜಾನ್ ಟೀಸರ್ ಪುಟದಲ್ಲಿ ಫೀಚರ್ಸ್ ಮತ್ತು ಡಿಸೈನ್ ಝಲಕ್ ಇಲ್ಲಿದೆ.
spot_imgspot_img