NP NEWS

1967 POSTS

Exclusive articles:

ಸಚಿವರ ಸಹೋದರನಿಂದ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ: ಪೂರ್ಣ ವಿವರ

ಮಧ್ಯಪ್ರದೇಶದ ಅಲಿರಾಜ್‌ಪುರದಲ್ಲಿ ಸಚಿವರ ಸಹೋದರ ಇಂದರ್ ಸಿಂಗ್ ಮಹಿಳಾ ಅಧಿಕಾರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದೇಶಕ್ಕಿಂತ ಮೋದಿ ಮುಖ್ಯವೇ? ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ

ಭಾರತವನ್ನು ಟ್ರಂಪ್ ಅವಮಾನಿಸಿದಾಗ ಬಿಜೆಪಿ ಮೌನ ತಾಳಿರುವುದು ಅಪಾಯಕಾರಿ ಎಂದು ಕಾರ್ಕಳ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಹೇಳಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಮಂಗಳೂರು: ಇನ್ಫೋಸಿಸ್ ಉದ್ಯೋಗಿಗಳ ಮನೆಗೆ ನುಗ್ಗಿದ ಕಳ್ಳರು; ಲ್ಯಾಪ್‌ಟಾಪ್ ಕಳವು

ಮಂಗಳೂರಿನ ಮುಡಿಪುವಿನಲ್ಲಿ ಇನ್ಫೋಸಿಸ್ ಉದ್ಯೋಗಿಗಳು ತಂಗಿದ್ದ ಮನೆಯಲ್ಲಿ 4 ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಕಳವಾಗಿದೆ. ಇದರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಸಿಇಟಿ ಪರೀಕ್ಷೆ: ಜನಿವಾರ ವಿವಾದಕ್ಕೆ ಕೆ. ಅಶ್ರಫ್ ಖಂಡನೆ

ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಸಲು ಯತ್ನಿಸಿದ ಸಿಬ್ಬಂದಿ ವಿರುದ್ಧ ಕೆ. ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಣ್ಣೂರು: ಡ್ರಗ್ಸ್ ಚಟಕ್ಕೆ ತಾಯಿಯನ್ನೇ ಕೊಂದ ಮಗ; ಭೀಕರ ಹತ್ಯೆ

ಕಣ್ಣೂರಿನಲ್ಲಿ ಮಾದಕ ವ್ಯಸನಿ ಮಗನಿಂದ ತಾಯಿಯ ಹತ್ಯೆ ನಡೆದಿದೆ. ಬೆಂಗಳೂರಿನಲ್ಲಿ ಓದುತ್ತಿದ್ದ ಯುವಕನ ಕೃತ್ಯದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಶರ್ಮಿಳಾ ಮಾಂಡ್ರೆ ಮದುವೆ; ಪವನ್ ಕುಮಾರ್ ಫನ್ನಿ ವಿಡಿಯೋ ವೈರಲ್

ನಟಿ ಶರ್ಮಿಳಾ ಮಾಂಡ್ರೆ ಹಾಗೂ ನಿರ್ಮಾಪಕ ಸುಧನ್ ಸುಂದರಂ ಮದುವೆ ಸುದ್ದಿ ಬೆನ್ನಲ್ಲೇ ನಿರ್ದೇಶಕ ಪವನ್ ಕುಮಾರ್ ತಮಾಷೆಯ ರೀಲ್ಸ್ ಹಂಚಿಕೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪರಿಷತ್ ಚುನಾವಣೆ: ಯತ್ನಾಳ್ ಮತದಾನ ವೇಳೆ ವಿಧಾನಸೌಧದಲ್ಲಿ ಹೈಡ್ರಾಮಾ

ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕ ಯತ್ನಾಳ್ ಮತದಾನಕ್ಕೆ ಉಗ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ತೀವ್ರ ವಾಕ್ಸಮರ ನಡೆದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ದಿನ ವಿಶೇಷ – ರಾಷ್ಟ್ರೀಯ ಓದುವ ದಿನ

ಭಾರತದಲ್ಲಿ ಜೂನ್ 19 ರಂದು ರಾಷ್ಟ್ರೀಯ ಓದುವ ದಿನವನ್ನು ಆಚರಿಸಲಾಗುತ್ತದೆ. ಪಿ.ಎನ್. ಪಣಿಕ್ಕರ್ ಸ್ಮರಣಾರ್ಥ ಆಚರಿಸುವ ಈ ದಿನದ ಮಹತ್ವ ಮತ್ತು ಇತಿಹಾಸ ಇಲ್ಲಿದೆ.

ಆಡಿಯೋ ಪ್ರಿಯರಿಗೆ ಗುಡ್ ನ್ಯೂಸ್: ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾದ ಒಪ್ಪೋ ಎನ್‌ಕೋ ಏರ್ 5

ಭಾರತದಲ್ಲಿ ಶೀಘ್ರದಲ್ಲೇ ಒಪ್ಪೋ ಎನ್‌ಕೋ ಏರ್ 5 ಇಯರ್‌ಬಡ್ಸ್ ಬಿಡುಗಡೆ! ಅಮೆಜಾನ್ ಟೀಸರ್ ಪುಟದಲ್ಲಿ ಫೀಚರ್ಸ್ ಮತ್ತು ಡಿಸೈನ್ ಝಲಕ್ ಇಲ್ಲಿದೆ.
spot_imgspot_img