NP NEWS

1991 POSTS

Exclusive articles:

ಬೆಂಗಳೂರು ಜ್ಯುವೆಲ್ಲರಿ ಶಾಪ್‌ನಲ್ಲಿ 1.2 ಕೋಟಿ ಬೆಳ್ಳಿ ಕಳ್ಳತನ

ಬೆಂಗಳೂರಿನ ದಾಸರಹಳ್ಳಿಯಲ್ಲಿ ಗೋಡೆ ಕೊರೆದು 1.20 ಕೋಟಿ ರೂ. ಮೌಲ್ಯದ 70 ಕೆಜಿ ಬೆಳ್ಳಿ ಲೂಟಿ ಮಾಡಲಾಗಿದೆ. ಬಾಗಲಗುಂಟೆ ಪೊಲೀಸರಿಂದ ತನಿಖೆ ಚುರುಕು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಧರ್ಮಸ್ಥಳದ ಬಗ್ಗೆ ಅವಹೇಳನ: ಗಿರೀಶ್ ಮಟ್ಟಣ್ಣನವರ್ ವಿರುದ್ಧ FIR

ಗಿರೀಶ್ ಮಟ್ಟಣ್ಣನವರ್ ವಿರುದ್ಧ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಮತ್ತು ಮಹಿಳೆಯರ ಬಗ್ಗೆ ಅವಹೇಳನ ಮಾಡಿದ ಆರೋಪದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪೆಟ್ರೋಲ್ ಬಾಂಬ್ ರೀಲ್ಸ್: ರಜತ್ ಕಿಶನ್ ವಿರುದ್ಧ ಎಫ್‌ಐಆರ್ ದಾಖಲು

ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಕಿಶನ್ ಅಪಾಯಕಾರಿ ರೀಲ್ಸ್ ಮಾಡಿ ಮತ್ತೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಕುರಿತ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೆಂಗಳೂರು ಮೊಬೈಲ್ ಅಲರ್ಟ್ ಟೆಸ್ಟ್: ನಾಳೆ ಪ್ರತಿಯೊಬ್ಬರ ಫೋನ್‌ಗೆ ಎಮರ್ಜೆನ್ಸಿ ಮೆಸೇಜ್

ಬೆಂಗಳೂರಿನಲ್ಲಿ ನಾಳೆ ಕೇಂದ್ರ ಸರ್ಕಾರದ ತುರ್ತು ಅಲರ್ಟ್ ಸಿಸ್ಟಮ್ ಪರೀಕ್ಷೆ ನಡೆಯಲಿದೆ. ಮೊಬೈಲ್ ಬೆಲ್ ಆದಲ್ಲಿ ಗಾಬರಿಯಾಗಬೇಡಿ, ಇದರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜೆಮಿನಿ AI ಬಳಕೆದಾರರಿಗೆ ಬಿಗ್ ಶಾಕ್: ಚಾಟ್‌ಬಾಟ್‌ನಲ್ಲಿ ಇನ್ಮುಂದೆ ಕಾಣಿಸಿಕೊಳ್ಳಲಿವೆ ಜಾಹೀರಾತುಗಳು

ಗೂಗಲ್ ಜೆಮಿನಿ AI ಅಪ್ಲಿಕೇಶನ್‌ನಲ್ಲಿ ಶೀಘ್ರದಲ್ಲೇ ಜಾಹೀರಾತುಗಳು ಪ್ರಕಟವಾಗಲಿವೆ. ಈ ಕುರಿತು ಗೂಗಲ್ ಸಂಸ್ಥೆಯು ಮಹತ್ವದ ಸುಳಿವು ನೀಡಿದೆ.

Breaking

ಕಿಚನ್‌ನಲ್ಲಿರೋ ಈ ಪುಟ್ಟ ಮಸಾಲೆ ಜಾದೂ: ದಿನಾ ಒಂದೆರಡು ತಿಂದ್ರೆ ಆಸ್ಪತ್ರೆ ಮೆಟ್ಟಿಲು ಹತ್ತೋ ಅಗತ್ಯವೇ ಇರಲ್ಲ

ಪ್ರತಿದಿನ ಒಂದೆರಡು ಲವಂಗ ಸೇವಿಸುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಜೀರ್ಣಕ್ರಿಯೆ ಸುಧಾರಿಸುವ ಸುಲಭ ಸೂತ್ರಗಳು ಇಲ್ಲಿವೆ.

ಅಯೋಧ್ಯೆ ರಾಮಮಂದಿರ ದೇಣಿಗೆ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ದುರುಪಯೋಗ ಆರೋಪದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜ್ಞಾನಸುಧಾದ 23 ವಿದ್ಯಾರ್ಥಿಗಳಿಗೆ ಐಐಟಿ, ಎನ್‌ಐಟಿ ಸೀಟು ಲಭ್ಯ

ಜೊಸಾ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಜ್ಞಾನಸುಧಾ ಸಂಸ್ಥೆಯ 23 ವಿದ್ಯಾರ್ಥಿಗಳು ಐಐಟಿ, ಎನ್‌ಐಟಿ ಹಾಗೂ ಐಐಐಟಿಗೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ರಾಹುಲ್ ಗಾಂಧಿ 56ನೇ ಜನ್ಮದಿನ: ಶುಭಕೋರಿದ ಪ್ರಧಾನಿ ಮೋದಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 56ನೇ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಮತ್ತು ಖರ್ಗೆ ವಿಶೇಷವಾಗಿ ಶುಭಕೋರಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img