NP NEWS

1996 POSTS

Exclusive articles:

ಬ್ರಹ್ಮಾವರ: ಸತೀಶ್ ಕೀಳಂಜೆ ಮತ್ತು ಈಶ್ವರ್ ಮಲ್ಪೆಗೆ ಸನ್ಮಾನ

ಬ್ರಹ್ಮಾವರದಲ್ಲಿ ಪಿಎಸ್‌ಐ ಜಯಂತ್ ಅವರಿಗೆ ಬೀಳ್ಕೊಡುಗೆ ಹಾಗೂ ಸಮಾಜ ಸೇವಕರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಶೃಂಗೇರಿ ಮರು ಎಣಿಕೆ: ಟಿ.ಡಿ. ರಾಜೇಗೌಡ ಗೆಲುವಿನ ಅಂತರ 203ಕ್ಕೆ ಏರಿಕೆ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪೂರ್ಣಗೊಂಡಿದ್ದು ಶಾಸಕ ಟಿ.ಡಿ. ರಾಜೇಗೌಡ ಗೆಲುವಿನ ಅಂತರ ಹೆಚ್ಚಿಸಿಕೊಂಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ತುಮಕೂರು ದುರಂತ: 2 ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ

ತುಮಕೂರು ಕುಣಿಗಲ್‌ನಲ್ಲಿ ಪತ್ನಿಯ ಪಲಾಯನದಿಂದ ಮನನೊಂದು ತಂದೆ ತನ್ನ 2 ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ, ಪೂರ್ಣ ಮಾಹಿತಿ ಇಲ್ಲಿದೆ ಓದಿ

ನರ್ಸಿಂಗ್ ವಿದ್ಯಾರ್ಥಿ ಸಾವು: ಬೆಂಗಳೂರಿನಲ್ಲಿ ನಿಗೂಢ ಪ್ರಕರಣ

ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಕೇರಳದ ನರ್ಸಿಂಗ್ ವಿದ್ಯಾರ್ಥಿ ಸಾವು. ಪೋಷಕರಿಂದ ಕೊಲೆ ಶಂಕೆ ವ್ಯಕ್ತ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಹೈದರಾಬಾದ್ ಟೆಕ್ಕಿ ಸೀತಾರಾಮ್ ಆತ್ಮಹತ್ಯೆ ಪ್ರಕರಣದ ಪೂರ್ಣ ಮಾಹಿತಿ

ಹೈದರಾಬಾದ್ ಸಾಫ್ಟ್‌ವೇರ್ ಎಂಜಿನಿಯರ್ ಸೀತಾರಾಮ್ ಪತ್ನಿಯ ದ್ರೋಹಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪ್ರಕರಣದ ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಬೆಂಗಳೂರಿನಲ್ಲಿ ಸಿಐಡಿ ಇನ್ಸ್‌ಪೆಕ್ಟರ್‌ ದರೋಡೆ ಗ್ಯಾಂಗ್‌ ಪತ್ತೆ

ಬೆಂಗಳೂರಿನಲ್ಲಿ ಸಿಐಡಿ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ 20 ಲಕ್ಷ ರೂ. ದರೋಡೆ ಪ್ರಕರಣ ಬೆಳಕಿಗೆ ಬಂದಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಪಳ್ಳಿ ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ ಎಚ್ಚರಿಕೆ

ಕಾರ್ಕಳ ತಾಲೂಕಿನ ಪಳ್ಳಿ ನಿಂಜೂರು ಮತ್ತು ಕಣಂಜಾರು ಭಾಗದ ಹದಗೆಟ್ಟ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಸುಧಾಕರ್ ದಾನಶಾಲೆ ಆಕ್ರೋಶ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಉಡುಪಿ ಡ್ರಗ್ಸ್ ದಾಳಿ: ಹೋಂ ಸ್ಟೇಲಿ 7 ಮಂದಿ ಬಂಧನ

ಉಡುಪಿಯ ಅಕ್ರಮ ಹೋಂ ಸ್ಟೇ ಮೇಲೆ ದಾಳಿ ನಡೆಸಿ ಗಾಂಜಾ ಹಾಗೂ ಎಂಡಿಎಂಎ ಸಹಿತ ಮಹಿಳೆ ಸೇರಿದಂತೆ 7 ಜನರನ್ನು ಬಂಧಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಾಟ್ಸಾಪ್ ಪ್ರಿಯರಿಗೆ ಬ್ರೇಕಿಂಗ್ ನ್ಯೂಸ್: ಇನ್ಮುಂದೆ ಯಾರೆಲ್ಲಾ ಆನ್‌ಲೈನ್‌ನಲ್ಲಿದ್ದಾರೆ ಅಂತ ತಿಳಿಯಲು ಬರುತ್ತಿದೆ ಗ್ರೀನ್ ಡಾಟ್ ಫೀಚರ್

ವಾಟ್ಸಾಪ್‌ನಲ್ಲಿ ಆನ್‌ಲೈನ್ ಸ್ಟೇಟಸ್ ತಿಳಿಯಲು ಗ್ರೀನ್ ಡಾಟ್ ಫೀಚರ್ ಮತ್ತು ಸುಲಭವಾಗಿ ಚಾಟ್ ಬ್ಯಾಕಪ್ ನಿರ್ವಹಿಸುವ ಹೊಸ ಅಪ್‌ಡೇಟ್ ಶೀಘ್ರದಲ್ಲೇ ಲಭ್ಯವಾಗಲಿದೆ.
spot_imgspot_img