NP NEWS

2019 POSTS

Exclusive articles:

ನೆನಪಿನ ಶಕ್ತಿ ಹೆಚ್ಚಿಸಲು ವರದಾನ ಈ ‘ಒಂಡೆಲಗ’: ಇದರ ಅದ್ಭುತ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?

ನೆನಪಿನ ಶಕ್ತಿ ವೃದ್ಧಿ ಮತ್ತು ಮಾನಸಿಕ ಒತ್ತಡ ನಿವಾರಣೆಗೆ ಒಂಡೆಲಗ ರಾಮಬಾಣ. ಈ ಅಮೂಲ್ಯ ಗಿಡಮೂಲಿಕೆಯ ಆರೋಗ್ಯಕರ ಲಾಭಗಳ ಮಾಹಿತಿ ಇಲ್ಲಿದೆ.

ಉಡುಪಿ: ಬಾರ್‌ಗಳಿಗೆ ಗ್ಯಾಸ್ ಪೂರೈಕೆ ಸ್ಥಗಿತ; ಉದ್ಯಮಿಗಳ ಆಕ್ರೋಶ

ಉಡುಪಿ ಜಿಲ್ಲೆಯಲ್ಲಿ ಅಡುಗೆ ಅನಿಲ ಪೂರೈಕೆ ವ್ಯತ್ಯಯವಾಗಿದ್ದು, ಗ್ಯಾಸ್ ಏಜೆನ್ಸಿಗಳ ಅಡಿಟ್ ನಡೆಸಲು ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್ ಆಗ್ರಹಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬಂಗಾಳ ಹಿಂಸೆ: ಬಿಜೆಪಿ ಶಾಸಕಿ ಮನೆ ಬಳಿ ಬಾಂಬ್ ಸ್ಫೋಟ, 5 ಗಾಯ

ಪಶ್ಚಿಮ ಬಂಗಾಳದ ಪಣಿಹತಿಯಲ್ಲಿ ಬಿಜೆಪಿ ಶಾಸಕಿ ಮನೆ ಬಳಿ ಬಾಂಬ್ ದಾಳಿ ನಡೆದಿದ್ದು, 5 ಕಾರ್ಯಕರ್ತರು ಗಾಯಗೊಂಡಿದ್ದಾರೆ. ಇದರ ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕೇರಳ ಚುನಾವಣೆ: ಯುಡಿಎಫ್ ಭರ್ಜರಿ ಜಯ, ಶಶಿ ತರೂರ್ ಶ್ಲಾಘನೆ

ಕೇರಳ ಚುನಾವಣೆಯಲ್ಲಿ ಯುಡಿಎಫ್ ಮೈತ್ರಿಕೂಟ 102 ಸ್ಥಾನಗಳನ್ನು ಗೆದ್ದು ಇತಿಹಾಸ ಸೃಷ್ಟಿಸಿದೆ. ಸೌಹಾರ್ದತೆ ಮೆರೆದ ಜನತೆಗೆ ತರೂರ್ ಧನ್ಯವಾದ ತಿಳಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಪ್ರಯಾಗ್‌ರಾಜ್ ವೈದ್ಯಕೀಯ ಕಾಲೇಜು ರಾಗಿಂಗ್ ವಿಡಿಯೋ ವೈರಲ್

ಪ್ರಯಾಗ್‌ರಾಜ್ ವೈದ್ಯಕೀಯ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿನಿ ಮೇಲೆ ರಾಗಿಂಗ್ ಕಿರುಕುಳ ನಡೆದಿದ್ದು, ಸೀನಿಯರ್ಸ್ ವಿರುದ್ಧ ವಿದ್ಯಾರ್ಥಿನಿ ಸಿಡಿದೆದ್ದಿದ್ದಾಳೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

‘ಗಿಲ್ಲಿ’ ಬರ್ತ್‌ಡೇ ಧಮಾಕಾ: ಬಿಗ್ ಬಾಸ್ ವಿಜೇತನ ಮೊದಲ ಚಿತ್ರಕ್ಕೆ ‘ಪಳಾರ್’ ಎಂದು ನಾಮಕರಣ!

ಖ್ಯಾತ ನಟ 'ಗಿಲ್ಲಿ' ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ‘ಪಳಾರ್’ ಸಿನಿಮಾದ ಅದ್ಧೂರಿ ಮುಹೂರ್ತ ನೆರವೇರಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಾಹನ ಸವಾರರಿಗೆ ಬಂಪರ್ ಆಫರ್: ಸಂಚಾರ ನಿಯಮ ಉಲ್ಲಂಘನೆ ದಂಡ ಇಂದಿನಿಂದ ಶೇ.50 ರಷ್ಟು ಕಡಿತ!

ರಾಜ್ಯಾದ್ಯಂತ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಸರ್ಕಾರ ಶೇ.50 ರಷ್ಟು ಭಾರಿ ರಿಯಾಯಿತಿ ಘೋಷಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಹೈದರಾಬಾದ್ ಆಘಾತ: ನೀಟ್ ಮರು ಪರೀಕ್ಷೆಯ ಹಿಂದಿನ ದಿನವೇ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ!

ಹೈದರಾಬಾದ್‌ನಲ್ಲಿ ನೀಟ್ ಮರು ಪರೀಕ್ಷೆಯ ಒತ್ತಡ ತಾಳಲಾರದೆ 19 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ ವೈಭವ

ಮೈಸೂರು ದಸರಾ ಮಹೋತ್ಸವದಲ್ಲಿ ಅಕ್ಟೋಬರ್ 18 ಮತ್ತು 19 ರಂದು ಕಂಬಳ ನಡೆಸಲು ಶಾಸಕ ಅಶೋಕ್ ರೈ ಅವರಿಗೆ ಸೂಚನೆ ನೀಡಲಾದ ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img