NP NEWS

2019 POSTS

Exclusive articles:

ಇನ್ಮುಂದೆ ಪ್ಲಾಸ್ಟಿಕ್ ಮುಕ್ತ ಭಾರತ: ಹಸಿರು ಉದ್ಯಮಿಗಳಿಗೆ ಆಪಲ್ ಶಕ್ತಿ; ಕನ್ನಡಿಗರಿಗೂ ಸಿಗಲಿದೆ ಇದರ ಲಾಭ

ಭಾರತದಲ್ಲಿ ಸುಸ್ಥಿರ ಇಂಧನ ಮತ್ತು ಪ್ಲಾಸ್ಟಿಕ್ ಮುಕ್ತ ಪರಿಸರಕ್ಕಾಗಿ ಆಪಲ್ ಸಂಸ್ಥೆ ಹೊಸ ಯೋಜನೆಗಳನ್ನು ಘೋಷಿಸಿದೆ. ಇದರ ಪೂರ್ಣ ವಿವರ ಇಲ್ಲಿದೆ.

ದಿನ ವಿಶೇಷ – ಶ್ವೇತ ಕಮಲದ ದಿನ

ಮೇ 08 ರ ಶ್ವೇತ ಕಮಲದ ದಿನದ ಮಹತ್ವ ಮತ್ತು ಎಚ್.ಪಿ. ಬ್ಲಾವಟ್ಸ್ಕಿ ಅವರ ಆಧ್ಯಾತ್ಮಿಕ ಕೊಡುಗೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಒಂದು ಮನೆಗೆ ಒಂದೇ ಗ್ಯಾಸ್ ನಿಯಮ: ಎಲ್‌ಪಿಜಿ ಸಿಲಿಂಡರ್ ಸರೆಂಡರ್ ಕಡ್ಡಾಯ

ಕೇಂದ್ರ ಸರ್ಕಾರದಿಂದ ಎಲ್‌ಪಿಜಿ ಸಿಲಿಂಡರ್ ಕುರಿತು ಹೊಸ ನಿಯಮ ಜಾರಿಯಾಗಿದೆ. ಪಿಎನ್‌ಜಿ ಇದ್ದವರು ಗ್ಯಾಸ್ ವಾಪಸ್ ಮಾಡಬೇಕು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಶಿವರಾಜ್‌ಕುಮಾರ್ ರಾಜಕೀಯ ಪ್ರವೇಶ ವದಂತಿ: ಶಿವಣ್ಣನ ನಿಲುವೇನು

ವಿಜಯ್ ಗೆಲುವಿನ ಬೆನ್ನಲ್ಲೇ ಶಿವರಾಜ್‌ಕುಮಾರ್ ರಾಜಕೀಯ ಎಂಟ್ರಿ ಬಗ್ಗೆ ಚರ್ಚೆ ಶುರುವಾಗಿದೆ. ಶಿವಣ್ಣ ಈ ಬಗ್ಗೆ ಏನು ಹೇಳಿದ್ದಾರೆ? ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಂಬಲಪಾಡಿ ಮಾನಸ ರೆಸಿಡೆನ್ಸಿ: ಮುರಳಿ ಜೆ. ಶ್ರೀಯಾನ್ ಪುನರಾಯ್ಕೆ

ಅಂಬಲಪಾಡಿ ಮಾನಸ ರೆಸಿಡೆನ್ಸಿ ಫ್ಲಾಟ್ ಮಾಲೀಕರ ಸಂಘದ ವಾರ್ಷಿಕ ಸಭೆಯಲ್ಲಿ ನೂತನ ಸಮಿತಿ ಆಯ್ಕೆಯಾಗಿದ್ದು, ಮುರಳಿ ಜೆ. ಶ್ರೀಯಾನ್ ಅಧ್ಯಕ್ಷರಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

Breaking

ಸೇಡಂ ತಾಲ್ಲೂಕಿನಲ್ಲಿ ಘೋರ ದುರಂತ: ಅಣ್ಣನ ಮಗನನ್ನು ರಕ್ಷಿಸಲು ಹೋಗಿ ಕೃಷಿ ಹೊಂಡದಲ್ಲಿ ಚಿಕ್ಕಪ್ಪನೂ ಜಲಸಮಾಧಿ!

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಗನೂರು ಗ್ರಾಮದಲ್ಲಿ ಆಕಳು ಮೇಯಿಸಲು ತೆರಳಿದ್ದ ಇಬ್ಬರು ಕೃಷಿ ಹೊಂಡದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ರಾಕಿಂಗ್ ಸ್ಟಾರ್ ಯಶ್ ಫ್ಯಾನ್ಸ್‌ಗೆ ಬಿಗ್ ಅಪ್ಡೇಟ್: ಆಗಸ್ಟ್ 26 ರಂದು ಜಾಗತಿಕ ಮಟ್ಟದಲ್ಲಿ ‘ಟಾಕ್ಸಿಕ್’ ಭವ್ಯ ರಿಲೀಸ್!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

‘ಗಿಲ್ಲಿ’ ಬರ್ತ್‌ಡೇ ಧಮಾಕಾ: ಬಿಗ್ ಬಾಸ್ ವಿಜೇತನ ಮೊದಲ ಚಿತ್ರಕ್ಕೆ ‘ಪಳಾರ್’ ಎಂದು ನಾಮಕರಣ!

ಖ್ಯಾತ ನಟ 'ಗಿಲ್ಲಿ' ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರ ‘ಪಳಾರ್’ ಸಿನಿಮಾದ ಅದ್ಧೂರಿ ಮುಹೂರ್ತ ನೆರವೇರಿದ್ದು, ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ವಾಹನ ಸವಾರರಿಗೆ ಬಂಪರ್ ಆಫರ್: ಸಂಚಾರ ನಿಯಮ ಉಲ್ಲಂಘನೆ ದಂಡ ಇಂದಿನಿಂದ ಶೇ.50 ರಷ್ಟು ಕಡಿತ!

ರಾಜ್ಯಾದ್ಯಂತ ಬಾಕಿ ಇರುವ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ ಸರ್ಕಾರ ಶೇ.50 ರಷ್ಟು ಭಾರಿ ರಿಯಾಯಿತಿ ಘೋಷಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img