NP NEWS

2105 POSTS

Exclusive articles:

ದಿನ ವಿಶೇಷ -ಮಹಾರಾಣಿ ಗಾಯತ್ರಿ ದೇವಿ ಜನ್ಮದಿನ

ಜೈಪುರದ ಮಹಾರಾಣಿ ಗಾಯತ್ರಿ ದೇವಿ ಅವರ ಜನ್ಮ ದಿನಾಚರಣೆಯನ್ನು ಮೇ 23 ರಂದು ಆಚರಿಸಲಾಗುತ್ತದೆ. ಅವರ ಸೌಂದರ್ಯ, ರಾಜಕೀಯ ಸಾಧನೆ ಮತ್ತು ಶಿಕ್ಷಣ ಕ್ರಾಂತಿಯ ವಿವರ ಇಲ್ಲಿದೆ.

ಬಂಗಾಳದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯ

ಪಶ್ಚಿಮ ಬಂಗಾಳದ ಸರ್ಕಾರಿ ಬಸ್‌ಗಳಲ್ಲಿ ಜೂನ್ 1 ರಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಲಭ್ಯವಾಗಲಿದ್ದು, ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಊಟ ಗಬಗಬನೆ ನುಂಗುತ್ತಿದ್ದೀರಾ? ನಿಮಗೇ ಗೊತ್ತಿಲ್ಲದೆ ಮೆದುಳಿಗೆ ಮಾಡ್ತಿದ್ದೀರಾ ದ್ರೋಹ

ನಿಧಾನವಾಗಿ ಆಹಾರ ಜಗಿದು ತಿನ್ನುವುದರಿಂದ ಮೆದುಳಿನ ಕಾರ್ಯಕ್ಷಮತೆ ಮತ್ತು ರಕ್ತಸಂಚಲನ ಹೇಗೆ ಹೆಚ್ಚುತ್ತದೆ ಎಂದು ತಿಳಿಯಿರಿ.

ನೀಟ್ ಯುಜಿ ಮರುಪರೀಕ್ಷೆ ಜೂನ್ 21ಕ್ಕೆ: ಶಿಕ್ಷಣ ಸಚಿವರ ಭರವಸೆ

ನೀಟ್ ಪತ್ರಿಕೆ ಸೋರಿಕೆ ಹಿನ್ನೆಲೆ ಜೂನ್ 21ರಂದು ದೋಷಮುಕ್ತ ಮರು ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಯಶ್ ಟಾಕ್ಸಿಕ್ ಸಿನಿಮಾ ವಿಳಂಬಕ್ಕೆ ತಾರಾ ಸುತಾರಿಯಾ ಸ್ಪಷ್ಟನೆ

ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆ ವಿಳಂಬಕ್ಕೆ ಅಂತರರಾಷ್ಟ್ರೀಯ ಕಾರಣಗಳನ್ನು ಬಿಚ್ಚಿಟ್ಟ ನಟಿ ತಾರಾ ಸುತಾರಿಯಾ. ಪೂರ್ಣ ಮಾಹಿತಿ ಇಲ್ಲಿದೆ ಓದಿ

Breaking

ಕಾರ್ಕಳದಲ್ಲಿ ಜುಲೈ 5ಕ್ಕೆ ಉಚಿತ ನೇತ್ರ ಮತ್ತು ಆರೋಗ್ಯ ಶಿಬಿರ

ಕಾರ್ಕಳದಲ್ಲಿ ಜುಲೈ 5ರಂದು ಉಚಿತ ನೇತ್ರ, ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರ ನಡೆಯಲಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಕಾರ್ಕಳ: ಗುರು ವಿಜಯ್ ಕುಮಾರ್‌ಗೆ ಕೇರಳ ಸ್ಟೇಟ್ ಅಟಾರ್ನಿ ನಮನ

ಕೇರಳದ ನೂತನ ಸ್ಟೇಟ್ ಅಟಾರ್ನಿ ಅನೂಪ್ ನಾಯರ್ ಕಾರ್ಕಳದ ತಮ್ಮ ಗುರು ದಿವಂಗತ ವಿಜಯ್ ಕುಮಾರ್ ಮನೆಗೆ ಭೇಟಿ ನೀಡಿ ನಮನ ಸಲ್ಲಿಸಿದರು. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಎನ್‌ಸಿಇಆರ್‌ಟಿ ಕನ್ನಡ ಪಠ್ಯ ವಿವಾದ: ಮಧು ಬಂಗಾರಪ್ಪ ಆಕ್ಷೇಪ

6ನೇ ತರಗತಿಯ ಹೊಸ ಎನ್‌ಸಿಇಆರ್‌ಟಿ ಕನ್ನಡ ಪಠ್ಯಪುಸ್ತಕದ ವಿವಾದ ಹಾಗೂ ಮಾಜಿ ಸಚಿವರ ಆಕ್ಷೇಪದ ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಾರ್ಕಳ ಪುರಸಭೆ ಮಹಿಳಾ ನೌಕರರ ಮೇಲಿನ ಕಿರುಕುಳಕ್ಕೆ ದೂರು

ಕಾರ್ಕಳ ಪುರಸಭೆ ಮಹಿಳಾ ಸಿಬ್ಬಂದಿಗೆ ತಡರಾತ್ರಿವರೆಗೆ ಸಭೆ ನಡೆಸಿ ಕಿರುಕುಳ ನೀಡಿದ ಅಧಿಕಾರಿಯ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.
spot_imgspot_img