ವಿಶ್ವದ ಅತ್ಯಂತ ಸುಂದರವಾದ ದೇಶಗಳಲ್ಲಿ ಇಟಲಿ ಕೂಡ ಒಂದಾಗಿದೆ. ಇಲ್ಲಿ ಮಾನವ ಆಕಾರವನ್ನು ಹೋಲುವ ಒಂದು ವಿಲಕ್ಷಣ ಗ್ರಾಮವಿದೆ ಎಂದರೆ ನೀವು ನಂಬಲೇಬೇಕು.
ಪೂರ್ವ ಸಿಸಿಲಿಯ ಕಡಿದಾದ ಬೆಟ್ಟಗಳ ಎತ್ತರದಲ್ಲಿರುವ ಸೆಂಚುರಿಪ್ ಎಂಬ ಸಣ್ಣ...
ಇಂದಿನ 21ನೇ ಶತಮಾನದ ಹೊಸ್ತಿಲಲ್ಲಿ ಇರುವ ಟೆಕ್ನಾಲಜಿ ಬಳಕೆದಾರರಿಗೆ, ಅದರಲ್ಲೂ ಸೋಷಿಯಲ್ ಮೀಡಿಯಾ ಲವರ್‌ಗಳಿಗೆ ಪ್ರತಿದಿನವೂ ಸಹ ಒಂದಿಲ್ಲೊಂದು ಹೊಸ ಟೆಕ್ ಪ್ರಾಡಕ್ಟ್‌ಗಳು ಕೈಗೆ ಸಿಗುತ್ತಿವೆ. ಅಥವಾ ಇರುವ ತಮ್ಮ ಸೋಷಿಯಲ್ ಖಾತೆಗಳ...
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಕೇವಲ ಟೂರ್ನಿಯಲ್ಲ. ಅದು ಭಾರತದಲ್ಲಿ ಕ್ರಿಕೆಟ್ ಹಬ್ಬದಂತೆ ಪ್ರತಿ ವರ್ಷ ಆಚರಿಸಲಾಗುತ್ತದೆ. ಸ್ಟಾರ್ ಆಟಗಾರರ ಆಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಮುಂದಿನ ಆವೃತ್ತಿಯ...
ಇರಲು ಸರಿಯಾದ ಮನೆ, ಹೊತ್ತಿಗೆ ತಿನ್ನಲು ಸರಿಯಾದ ಆಹಾರವಿಲ್ಲದಿದ್ದರೂ ಈತನಿಗೆ ರನ್ ಗಳ ಹಸಿವಿದೆ. ಕೇವಲ ಮುರ್ನಾಲ್ಕು ವರ್ಷ ಕಾದುನೋಡಿ, ಈ ಹುಡುಗ ಭಾರತೀಯ ಕ್ರಿಕೆಟ್ ನ ದಂತಕತೆಯಾಗುತ್ತಾನೆ!’’
- ಹೀಗೊಂದು ಮಾತು ಕೇಳಿ...
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ತೀವ್ರ ಸಮಸ್ಯೆಯಾಗಿರುವ ಕೆಂಪುಕಲ್ಲು ಮತ್ತು ಮರಳಿನ ಕೊರತೆ ನೀಗಿಸಲು ಜಿಲ್ಲೆಯ ಸಂಸದರು, ಶಾಸಕರು, ಬಿಜೆಪಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ರಾಜ್ಯ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಆರು ಮಂದಿ ಐಎಎಸ್ ಅಧಿಕಾರಿಗಳು, ನಾಲ್ಕು ಐಎಫ್‌ಎಸ್ ಅಧಿಕಾರಿಗಳು ಹಾಗೂ ಓರ್ವ ಐಪಿಎಸ್ ಅಧಿಕಾರಿ ಸೇರಿದಂತೆ ಒಟ್ಟು 11 ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಹುದ್ದೆಗಳನ್ನು ನಿಯೋಜಿಸಿದೆ.
ಅನಾಮಿಕ ವ್ಯಕ್ತಿ ಗುರುತಿಸಿದ ನಾಲ್ಕನೇ ಸ್ಥಳದಲ್ಲಿನ ಅಗೆಯುವ ಕಾರ್ಯಾಚರಣೆಯನ್ನು ವೀಕ್ಷಿಸಲು ಎಸ್‌ಐಟಿ (ವಿಶೇಷ ತನಿಖಾ ದಳ) ಮುಖ್ಯಸ್ಥ ಡಾ. ಪ್ರಣಬ್ ಮೊಹಾಂತಿ ಅವರು ತನಿಖಾಧಿಕಾರಿಗಳಾದ ಅನುಚೇತ್ ಮತ್ತು ಎಸ್‌ಪಿ ಸಿ.ಎ. ಸೈಮನ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.