spot_img

npnews

2766 POSTS

Exclusive articles:

ಹೋಂ ಸ್ಟೇನಲ್ಲಿ ತಾಯಿ-ಮಗಳಿಗೆ ಕಿರುಕುಳ: ಕೇರ್ ಟೇಕರ್ ಬಂಧನ

ಬೆಂಗಳೂರಿನಿಂದ ಕೊಡಗಿಗೆ ಪ್ರವಾಸ ಬಂದಿದ್ದ ತಾಯಿ-ಮಗಳಿಗೆ ಹೋಂ ಸ್ಟೇನಲ್ಲಿ ಕೇರ್ ಟೇಕರ್ ನೀಡಿದ ಕಿರುಕುಳದ ಘಟನೆ ತಲೆದೋರಿದೆ

ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಸೇವೆಗಳ ಸೇರ್ಪಡೆ

ಕಾರ್ಕಳದ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಯಲ್ಲಿ ಹೊಸ ವೈದ್ಯಕೀಯ ಸೇವೆಗಳನ್ನು ಆರಂಭಿಸಲಾಗಿದೆ.

ಕೇಸರಿ ಬಟ್ಟೆಯ ಕೊಲಾಜ್ ನಲ್ಲಿ ಮೂಡಿ ಬಂದ ಭಗವಾನ್ ಶ್ರೀ ರಾಮ

200 ಅಡಿ ವಿಸ್ತೀರ್ಣದ ಕಪ್ಪು ಮತ್ತು ಕೇಸರಿ ಬಟ್ಟೆಯಲ್ಲಿ ಅರಳಿದ ಶ್ರೀ ರಾಮನ ಅದ್ಭುತ ಕಲಾಕೃತಿ

ಶ್ರೀ ದೇವಿ ಕಲಾ ಆರ್ಟ್ಸ್ ಕಾರ್ಕಳ ಶ್ರೀ ದತ್ತಾತ್ರೇಯ ಇವರಿಂದ ವಿಜೇತ ವಿಶೇಷ ಶಾಲಾ ಸಿಬ್ಬಂದಿಗಳಿಗೆ ಮುಖವರ್ಣಿಕೆ ತರಬೇತಿ ಕಾರ್ಯಾಗಾರ

ಶ್ರೀ ದೇವಿ ಕಲಾ ಆರ್ಟ್ಸ್ ಕಾರ್ಕಳ ಇದರ ಮಾಲಕರಾದ ಶ್ರೀ ದತ್ತಾತ್ರೇಯ ಇವರು ವಿಜೇತ ವಿಶೇಷ ಶಾಲೆಗೆ ಭೇಟಿ

ಬಿಂದು ಜೀರಾ ಪಾನೀಯದ ಮೇಲೆ ₹5 ರಿಯಾಯಿತಿ! ಏಪ್ರಿಲ್ ಅಂತ್ಯವರೆಗೆ ಆಫರ್

ಜನಪ್ರಿಯ "ಬಿಂದು ಜೀರಾ ಮಸಾಲ ಪಾನೀಯ"ವನ್ನು ಇಷ್ಟಪಡುವ ಗ್ರಾಹಕರಿಗೆ ಈಗ ಏಪ್ರಿಲ್ ತಿಂಗಳ ಅಂತ್ಯದವರೆಗೆ ವಿಶೇಷ ರಿಯಾಯಿತಿ ಸಿಗಲಿದೆ.

Breaking

ಮೂತ್ರ ವಿಸರ್ಜನೆಗೆ ತೆರಳಿ ಪ್ರಪಾತಕ್ಕೆ ಬಿದ್ದ ಯುವಕ

ಚಾರ್ಮಾಡಿ ಘಾಟ್‌ನಲ್ಲಿ ಕಾಲು ಜಾರಿ 30 ಅಡಿ ಆಳಕ್ಕೆ ಬಿದ್ದ ಯುವಕನಿಗೆ ಗಂಭೀರ ಗಾಯ

ವಸೈನಲ್ಲಿ 12 ವರ್ಷದ ಬಾಲಕಿಯ ಮೇಲೆ 200ಕ್ಕೂ ಹೆಚ್ಚು ಮಂದಿ ಅತ್ಯಾಚಾರ; 10 ಮಂದಿ ಬಂಧನ

ಶಾಲೆ ಫೇಲ್ ಆಗಿದ್ದಕ್ಕೆ ಭಾರತಕ್ಕೆ ಬಂದಿದ್ದ ಬಾಂಗ್ಲಾ ಬಾಲಕಿ: ನಂಬಿದ ಮಹಿಳೆಯಿಂದಲೇ ವೇಶ್ಯಾವಾಟಿಕೆ ದಂಧೆಗೆ ಬಲಿ, 200ಕ್ಕೂ ಹೆಚ್ಚು ಪುರುಷರಿಂದ ಅತ್ಯಾಚಾರ

ಹೆಬ್ರಿ ಗಣೇಶೋತ್ಸವದ ಅಂಗವಾಗಿ ಅಂತರ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಇದರ ಸುವರ್ಣ ಸಂಭ್ರಮದ ಅಂಗವಾಗಿ ಹೆಬ್ರಿಯಲ್ಲಿ ಮೊದಲ ಬಾರಿಗೆ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು

ಕಾಡಾನೆ ಜೊತೆ ಸೆಲ್ಫಿ, ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಗೆ ₹25,000 ದಂಡ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಾಣಿಗಳ ಜೊತೆ ಸೆಲ್ಫಿ ಗೀಳು ಪ್ರದರ್ಶಿಸಿದ ನಂಜನಗೂಡಿನ ವ್ಯಕ್ತಿಯೊಬ್ಬರಿಗೆ ಅರಣ್ಯ ಇಲಾಖೆ ಭಾರಿ ದಂಡ ವಿಧಿಸಿದೆ.
spot_imgspot_img
share this