npnews

6576 POSTS

Exclusive articles:

ಕ್ರೇನ್ ಅಪ್ಪಳಿಸಿ ಮನೆಯೊಂದು ಧ್ವಂಸ: ಮೊರಂತಬೆಟ್ಟುವಿನಲ್ಲಿ ಭೀಕರ ಘಟನೆ; ಪ್ರಾರ್ಥನೆಯಿಂದ ಬದುಕುಳಿದ ಕುಟುಂಬ!

ಮೂಲ್ಕಿ-ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬೃಹತ್ ಕ್ರೇನ್‌ವೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮನೆಯೊಂದಕ್ಕೆ ಅಪ್ಪಳಿಸಿದ ಘಟನೆ ನಡೆದಿದೆ.

ಕಾಂಗ್ರೆಸ್ ಹೈಕಮಾಂಡ್‌ನಿಂದ ಸಿಎಂ ಸಿದ್ದರಾಮಯ್ಯಗೆ ಸ್ಪಷ್ಟ ಸಂದೇಶ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ!

ಕರ್ನಾಟಕದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಎದ್ದಿದ್ದ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದ್ದು, ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ನಾಯಕತ್ವ ಬದಲಾವಣೆ ಮಾಡದಿರಲು ನಿರ್ಧರಿಸಿದೆ.

ಧರ್ಮಸ್ಥಳದಲ್ಲಿ ಶ್ರೀ ಸದಾಶಿವೇಶ್ವರ ದೇಗುಲದ ಶಿಲಾಮಯ ಧ್ವಜಸ್ತಂಭಕ್ಕೆ ಅದ್ಧೂರಿ ಸ್ವಾಗತ

ಪಜಿರಡ್ಕದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಳ್ಳಲಿರುವ ಶ್ರೀ ಸದಾಶಿವೇಶ್ವರ ದೇವಸ್ಥಾನದ ಶಿಲಾಮಯ ಧ್ವಜಸ್ತಂಭವು ಗುರುವಾರ ಸಂಜೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದೆ.

ದಿನ ವಿಶೇಷ – ಮಹಾಪರಿನಿರ್ವಾಣ ದಿನ

ಡಿಸೆಂಬರ್ 6 ರಂದು ಆಚರಿಸಲಾಗುವ ಮಹಾಪರಿನಿರ್ವಾಣ ದಿನವು ಭಾರತದ ಶ್ರೇಷ್ಠ ನಾಯಕ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಅರ್ಥಪೂರ್ಣ ದಿನವಾಗಿದೆ.

ಸಿಮೋನ್ ಟಾಟಾ (95) ನಿಧನ: ಭಾರತೀಯ ಉದ್ಯಮ ಲೋಕದ ದಿಗ್ಗಜ, ರತನ್ ಟಾಟಾ ಅವರ ಮಲತಾಯಿ ಇನ್ನಿಲ್ಲ

ಟಾಟಾ ಟ್ರಸ್ಟ್ಸ್‌ನ ಅಧ್ಯಕ್ಷರಾದ ನೋಯೆಲ್ ಟಾಟಾ ಅವರ ಪ್ರೀತಿಯ ತಾಯಿ ಹಾಗೂ ಖ್ಯಾತ ಉದ್ಯಮಿ ರತನ್ ಟಾಟಾ ಅವರ ಮಲತಾಯಿ ಶ್ರೀಮತಿ ಸಿಮೋನ್ ಟಾಟಾ ಅವರು ತಮ್ಮ 95ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

Breaking

ಉಡುಪಿ ಬಿಜೆಪಿ ಮುಖರ್ಜಿ ಜಯಂತಿ ಆಚರಣೆ

ಉಡುಪಿಯಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಜನ್ಮ ದಿನಾಚರಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬಿಜೆಪಿ ಕಟ್ಟುನಿಟ್ಟಿನ ಜಾಗೃತಿ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ದಿನ ವಿಶೇಷ – ಅಂತಾರಾಷ್ಟ್ರೀಯ ಹಲಸಿನ ಹಣ್ಣಿನ ದಿನ

ಜುಲೈ 4 ರ ಅಂತರರಾಷ್ಟ್ರೀಯ ಹಲಸಿನ ಹಣ್ಣಿನ ದಿನದ ಮಹತ್ವ, ಆರೋಗ್ಯ ಪ್ರಯೋಜನಗಳು ಮತ್ತು ಅದರ ವಿವಿಧ ಖಾದ್ಯಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನಿಮ್ಮ ಮಗು ಸದಾ ಹೆಲ್ದಿಯಾಗಿರಬೇಕೇ? ಇಂದೇ ಬದಲಾಯಿಸಿ ಈ 7 ಅಭ್ಯಾಸಗಳನ್ನು

ಮಕ್ಕಳಲ್ಲಿ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಪದೇ ಪದೇ ಬರುವ ಜ್ವರ, ಶೀತದಿಂದ ಅವರನ್ನು ರಕ್ಷಿಸಲು ಪೋಷಕರಿಗೆ ಇಲ್ಲಿದೆ ಉಪಯುಕ್ತ ಮಾಹಿತಿ.

ದರ್ಶನ್ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ತಿರಸ್ಕಾರ

ನಟ ದರ್ಶನ್ ಸಲ್ಲಿಸಿದ್ದ ತಿದ್ದುಪಡಿ ಅರ್ಜಿಯನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ತಿರಸ್ಕರಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ
spot_imgspot_img